ಹಣ ಎನ್ನುವುದು ಸಶಕ್ತೀಕರಣ ಏಜೆಂಟ್ – ಒಂದು ಮೂಲಭೂತ ಅಂಶವಾಗಿದ್ದು, ಇದು ನಿಜವಾಗಿಯೂ ನಿಮ್ಮ ಜೀವನದ ಸಂತೋಷಗಳನ್ನು ಕಡಿಮೆ ಮಾಡಬಾರದು ಬದಲಿಗೆ ಹೆಚ್ಚಿಸಬೇಕು. ಕೇವಲ 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಆನ್ಲೈನ್ ತತ್ ಕ್ಷಣ ಸಾಲ ಪಡೆದುಕೊಳ್ಳುವ ಆಯ್ಕೆ ನಿಮಗಿರುವಾಗ, ಹಣಕಾಸು ಕೊರತೆಯ ಕಾರಣದಿಂದಾಗಿ ನಿಮ್ಮ ಆಸೆಗಳನ್ನು ನೀವು ಹತ್ತಿಕ್ಕಬಾರದು.
ಅನುಮೋದನೆ ಸಮಯ ವಿತರಣೆ ಸಮಯಕ್ಕಿಂತ ಭಿನ್ನವಾಗಿರುತ್ತದೆ ಎನ್ನುವುದನ್ನು ನೆನಪಿಡಿ.
ಸಾಲ ಪಡೆದುಕೊಳ್ಳುವ ಸಾಂಪ್ರದಾಯಿಕ ವಿಧಾನದ ಜಾಗವನ್ನು ಈಗ ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಗಳು ಆಕ್ರಮಿಸಿಕೊಂಡಿದ್ದು, ಇದನ್ನು ನಿಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ನೀವು ಸುಲಭವಾಗಿ ಅನುಷ್ಠಾನಗೊಳಿಸಬಹುದು ಮತ್ತು ಗೊಂದಲ ಮುಕ್ತ ದಾಖಲೆ ಸಲ್ಲಿಕೆಯೊಂದಿಗೆ ಆನ್ ಲೈನ್ ನಲ್ಲಿ ನಿಮಿಷಗಳಲ್ಲಿ ವೈಯಕ್ತಿಕ ಸಾಲಕ್ಕಾಗಿ ನೀವು ಅರ್ಜಿ ಸಲ್ಲಿಸಬಹುದು.
ಹಲವಾರು ಆನ್ಲೈನ್ ಇನ್ಸ್ ಟೆಂಟ್ ಸಾಲ ಆಪ್ ಗಳೊಂದಿಗೆ ವೈಯಕ್ತಿಕ ಸಾಲ ಪಡೆದುಕೊಳ್ಳುವ ಕೆಲಸ ಈಗ ಕಷ್ಟವಾದ ವಿಷಯವೇನಲ್ಲ. ನೀವು ಅಗತ್ಯ ಅರ್ಹತಾ ಮಾನದಂಡವನ್ನು ಪೂರೈಸಿದಲ್ಲಿ, ಇನ್ ಸ್ಟೆಂಟ್ ಸಾಲ ಅರ್ಜಿಯು 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಅನುಮೋದನೆಯಾಗುತ್ತದೆ. ಇದು ರಿಯಲ್ ಟೈಮ್ ಪರಿಶೀಲನೆ ಮತ್ತು ಕಾಗದರಹಿತ ದಾಖಲೆ ಸಲ್ಲಿಕೆಯಿಂದ ಸಾಧ್ಯವಾಗುತ್ತಿದ್ದು, ಸಾಲ ಅನುಮೋದನೆ ಪ್ರಕ್ರಿಯೆಗೆ ವೇಗ ತುಂಬಿದೆ.
ಹೀರೋಫಿನ್‌ಕಾರ್ಪ್ – ಚಾಲಿತ ಒಂದು ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಎನ್ನುವುದು ಒಂದು ವಿಶ್ವಾಸಾರ್ಹ ವೈಯಕ್ತಿಕ ಸಾಲ ಆಪ್ ಗಳ ಪೈಕಿ ಒಂದೆನಿಸಿದ್ದು, ವೇತನಸಹಿತ ಮತ್ತು ಸ್ವ-ಉದ್ಯೋಗಿ ವ್ಯಕ್ತಿಗಳಿಗಾಗಿ ಕಡಿಮೆ ಪ್ರಾಸೆಸಿಂಗ್ ಶುಲ್ಕಗಳು ಮತ್ತು ಒಂದು ಆಕರ್ಷಕ ಬಡ್ಡಿ ದರದಲ್ಲಿ ಸಣ್ಣ ನಗದು ಸಾಲಗಳನ್ನು ನೀಡುತ್ತದೆ.
ಹೀರೋಫಿನ್‌ಕಾರ್ಪ್ ಬಡ್ಡಿದರಗಳು ವಾರ್ಷಿಕ ಶೇಕಡಾ 20 ರಿಂದ 25 ರಷ್ಟಿರಬಹುದು. ಇದು ವೇತನಸಹಿತ ಹಾಗೂ ಸ್ವಉದ್ಯೋಗಿಗಳಿಬ್ಬರಿಗೂ ಕೈಗೆಟಕುವ ದರದಲ್ಲೇ ಇರುತ್ತದೆ. ನಿಮ್ಮ ಆದಾಯ, ಕ್ರೆಡಿಟ್ ಸ್ಕೋರ್ ಇತ್ಯಾದಿ ಹಣಕಾಸು ಹಿನ್ನೆಲೆಯ ಆಧಾರದ ಮೇಲೆ ಬಡ್ಡಿದರ ವಿಧಿಸಲಾಗುತ್ತದೆ.
ತತ್ ಕ್ಷಣ ವೈಯಕ್ತಿಕ ಸಾಲ ಒಂದು ಭದ್ರತೆರಹಿತ ಸಾಲವಾಗಿದೆ ಮತ್ತು ಹೇಳಲಾದ ಸಾಲಕ್ಕೆ ಪ್ರತಿಯಾಗಿ ಯಾವುದೇ ಭದ್ರತೆಯ ಅಗತ್ಯವಿರುವುದಿಲ್ಲ. ಗ್ಯಾರಂಟರ್ ನನ್ನು ಏರ್ಪಾಟು ಮಾಡುವ ಯಾವುದೇ ಔಪಚಾರಿಕತೆಗಳಿಲ್ಲದಂತಹ ನೀವು ಒಂದು ತತ್ ಕ್ಷಣ ಸಾಲಕ್ಕೆ ನೀವು ಅರ್ಜಿ ಸಲ್ಲಿಸಬಹುದು.
ಹೀರೋಫಿನ್‌ಕಾರ್ಪ್ ಸರಾಸರಿ ಅನುಮೋದನೆ ಸಮಯ 20 ಸೆಕೆಂಡುಗಳು. ಅಂದರೆ ನೀವು ಆನ್ಲೈನ್ ವೈಯಕ್ತಿಕ ಸಾಲ ಅನುಮೋದನೆಯ ಪ್ರಯೋಜನವನ್ನು 5 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಪಡೆದುಕೊಳ್ಳುತ್ತೀರಿ. ಹಣದ ತುರ್ತು ಅಗತ್ಯವಿರುವ ಸಾಲಗಾರರಿಗೆ ಇಂತಹ ತತ್ ಕ್ಷಣ ಆನ್ಲೈನ್ ಅನುಮೋದನೆಯು ತುರ್ತು ಸಮಯದಲ್ಲಿ ಜೀವರಕ್ಷಕದಂತೆ ಕೆಲಸ ಮಾಡುತ್ತದೆ.
ಸಾಲ ಅರ್ಜಿ ಅನುಮೋದನೆಯಾದ ನಂತರ, ಹೀರೋಫಿನ್‌ಕಾರ್ಪ್ ವಿತರಣೆ ಸಮಯ 24 ಗಂಟೆಗಳೊಳಗಾಗಿ ನಡೆಯುತ್ತದೆ, ಸಿಂಪ್ಲಿಕ್ಯಾಶ್ ನೊಂದಿಗೆ ನಿಮ್ಮ ಜೋಡಣೆಯಾಗಿರುವ ಬ್ಯಾಂಕ್ ಖಾತೆಗೆ ತಕ್ಷಣವೇ ವರ್ಗಾವಣೆಯಾಗುತ್ತದೆ.
ಇ-ಕೆವೈಸಿ ಪರಿಶೀಲನೆಯು ಆನ್ಲೈನ್ ವೈಯಕ್ತಿಕ ಸಾಲಕ್ಕೆ ಕಡ್ಡಾಯವಾಗಿರುತ್ತದೆ. ಯಾವುದೇ ಭೌತಿಕ ದಾಖಲೆಗಳ ಅಗತ್ಯವಿಲ್ಲ, ಇದರಿಂದಾಗಿ ವೈಯಕ್ತಿಕ ಪರಿಶೀಲನೆ ಸಮಯ ಉಳಿತಾಯವಾಗುತ್ತದೆ ಮತ್ತು ನಿಮಿಷಗಳಲ್ಲಿ ಮಂಜೂರು ಮಾಡಲಾಗುತ್ತದೆ.