H.Ai Logo
H.Ai Bot
Powered by GPT-4
Terms of Service

I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.

ಸಾಲ ಬಲವರ್ಧನೆ ಸಾಲ

ಸಾಲಗಳು ಹಣಕಾಸು ಹೊರೆಗಳನ್ನು ಹೆಚ್ಚಿಸಿ ದೈನಂದಿನ ಜೀವನವನ್ನು ಒತ್ತಡಪೂರ್ಣವಾಗಿಸುತ್ತವೆ. ಇದಕ್ಕೆ ಕಾರಣ ದೀರ್ಘಕಾಲದಿಂದ ಬಾಕಿ ಇರುವ ಕ್ರೆಡಿಟ್ ಕಾರ್ಡ್ ಬಿಲ್, ಬಂಧವೊಬ್ಬರಿಗೆ ನಗದು ಮರುಪಾವತಿ ಅಥವಾ ಬಾಡಿಗೆ ಪವಾತಿ ಅಥವಾ ಇನ್ಯಾವುದೇ ಸಾಲ ಆಗಿರಬಹುದು. ಇದನ್ನು ಬಹಳ ಕಾಲದವರೆಗೆ ಪಾವತಿ ಮಾಡದಂತೆ ಇರಲಾಗದು. ಅಧಿಕ ಸಾಲಗಳಿದ್ದರೆ ಸಿಐಬಿಐಎಲ್ ಸ್ಕೋರ್ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಬಡ್ಡಿ ದರ ಹೆಚ್ಚಾಗದಂತೆ ಮತ್ತು ಸಂಗ್ರಹವಾಗದಂತೆ ತಡೆಯಲು ಕೈಗೆಟಕುವ ದರದ ಇಎಂಐ ಗಳ ಮೂಲಕ ಇತರ ಸಾಲಗಳನ್ನು ಅಥವಾ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಪಾವತಿಸಿಬಿಡುವುದು ಉತ್ತಮ.

ಸಾಲ ತೀರಿಸಲು ಹಣದ ಕೊರತೆಯಿದ್ದರೆ, ಸಾಲ ಬಲವರ್ಧನೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಉತ್ತಮ ಆಯ್ಕೆಯಾಗಿರುತ್ತದೆ. ಇದು ಬಹು ಸಾಲಗಳನ್ನು ಒಂದೇ ಪಾವತಿಯಲ್ಲಿ ತೀರಿಸುವುದಕ್ಕೆ ಅನುವು ಮಾಡಿಕೊಡುತ್ತದೆ. ಎಲ್ಲಾ ಹಣಕಾಸು ಸಮಸ್ಯೆಗಳನ್ನು ಗುರುತಿಸಲು ಮತ್ತು ಸಾಲಗಳನ್ನು ತೀರಿಸಲು ಇದು ಅವಕಾಶ ಮಾಡಿಕೊಡುತ್ತದೆ. ವೈಯಕ್ತಿಕ ಸಾಲ ಕ್ಕಾಗಿರುವ ಆನ್ಲೈನ್ ಮಾರುಕಟ್ಟೆಯು ಸಾಲ ಪಡೆದುಕೊಳ್ಳಲು ಮತ್ತು ಈಗಿರುವ ಸಾಲ ತೀರಿಸಲು ಸಾಧ್ಯವಿರುವವರಿಗೆ ಮುಕ್ತವಾಗಿದೆ. ಸಾಲ ಬಲವರ್ಧನೆಗಾಗಿ ವೈಯಕ್ತಿಕ ಸಾಲವು ಒಂದು ದೊಡ್ಡ ಹಣಕಾಸು ನೆರವಾಗಿದೆ ಮತ್ತು ಕೇವಲ ಒಂದು ವೈಯಕ್ತಿಕ ಸಾಲದಿಂದ ಬಾಕಿ ಸಾಲಗಳನ್ನೆಲ್ಲಾ ತೀರಿಸಬಹುದಾಗಿದೆ.

ಹೀರೋಫಿನ್‌ಕಾರ್ಪ್, ಭಾರತದಲ್ಲಿ ಸುರಕ್ಷಿತ ವೈಯಕ್ತಿಕ ಸಾಲದ ಆಪ್ ಬಳಸಲು ಸುಲಭವಾಗಿದೆ ಮತ್ತು ಸಾಲ ಬಲವರ್ಧನೆಗೆ ಶಿಫಾರಸು ಮಾಡಲಾಗಿದೆ. ತುರ್ತು ನಿಧಿಗಳನ್ನು ಬಯಸುವ ವ್ಯಕ್ತಿಗಳು ಯಾವುದೇ ಭೌತಿಕ ದಾಖಲೆಗಳು ಮತ್ತು ಮೇಲಾಧಾರವಿಲ್ಲದೆ 1,50,000 ವರೆಗಿನ ತ್ವರಿತ ವೈಯಕ್ತಿಕ ಸಾಲಕ್ಕಾಗಿ ನೋಂದಾಯಿಸಿಕೊಳ್ಳಬಹುದು ಮತ್ತು ಅರ್ಜಿ ಸಲ್ಲಿಸಬಹುದು.

Personal Loan EMI Calculator

Monthly EMI

₹ 0

Interest Payable

₹ 0

ಸಾಲ ಬಲವರ್ಧನೆಗೆ ವೈಯಕ್ತಿಕ ಸಾಲ ಏಕೆ?

ವೈಯಕ್ತಿಕ ಸಾಲದ ಪ್ರಯೋಜನಗಳು ಮತ್ತು ವೈಶಿಷ್ಟ್ಯಗಳು ವಿವಿಧ ರೀತಿಯದ್ದಾಗಿರುತ್ತವೆ. ಯಾವುದೇ ರೀತಿಯಲ್ಲಿ ಮಾಸಿಕ ಬಜೆಟ್ ಹೊರೆಯಾಗದಂತೆ ಹಣಕಾಸು ಹೊರೆಯಿಂದ ನಿಮಗೆ ಉಪಶಮನ ಒದಗಿಸುತ್ತದೆ.

no-boundaries.svg
ತ್ವರಿತ ಅನುಮೋದನೆ

ಆನ್ಲೈನ್ ತತ್ ಕ್ಷಣ ಸಾಲ ಆಪ್ ಗಳು 24 ಗಂಟೆಗಳ ಅವಧಿಯೊಳಗಾಗಿ ತ್ವರಿತ ಸಾಲ ಅನುಮೋದನೆ ಒದಗಿಸುತ್ತವೆ. ಇದೊಂದು ತ್ವರಿತ ಹಾಗೂ ಯಾವುದೇ ಭದ್ರತೆ ಅಥವಾ ಭೌತಿಕ ದಾಖಲೆಗಳ ಅಗತ್ಯವಿಲ್ಲದ ಸಾಲವಾಗಿದೆ.

instant-approval.svg
ಮೇಲಾಧಾರ ಮುಕ್ತ

ವೈಯಕ್ತಿಕ ಸಾಲವೊಂದನ್ನು ಪಡೆದುಕೊಳ್ಳುವಾಗ, ಇತರ ಹಣಕಾಸು ನೆರವಿನ ಆಯ್ಕೆಯ ರೀತಿಯಲ್ಲಿ ಭದ್ರತೆ ಅಥವಾ ಮೇಲಾಧಾರ ಕುರಿತು ಚಿಂತಿಸುವ ಅಗತ್ಯವಿರುವುದಿಲ್ಲ.

easy-emi.svg
ತ್ವರಿತ ಅನುಮೋದನೆ

ವೈಯಕ್ತಿಕ ಸಾಲ ಅರ್ಜಿಯ ಸಲ್ಲಿಕೆ ಮತ್ತು ಪರಿಶೀಲನೆಯ ನಂತರ ಯಾವುದೇ ವಿಳಂಬವಿಲ್ಲದಂತೆ ಸಾಲ ತಕ್ಷಣವೇ ಅನುಮೋದನೆಯಾಗುತ್ತದೆ.

unsecured-loan.svg
ತತ್ ಕ್ಷಣ ಸಾಲ ವಿತರಣೆ

ದಾಖಲೆಗಳ ಪರಿಶೀಲನೆ, ಕ್ರೆಡಿಟ್ ಸ್ಕೋರ್ ಅಥವಾ ಸಾಲದಾತರೊಂದಿಗಿನ ಬಾಂಧವ್ಯದ ಆಧಾರದಲ್ಲಿ 24 ಗಂಟೆಗಳೊಳಗಾಗಿ ಅಥವಾ ಕೇವಲ ಕೆಲವೇ ನಿಮಿಷಗಳಲ್ಲಿ ತತ್ ಕ್ಷಣ ಸಾಲ ಮೊತ್ತ ವಿತರಣೆಯಾಗುತ್ತದೆ.

intrest-rate.svg
ಫ್ಲೆಕ್ಸಿಬಲ್ ಮರುಪಾವತಿ ಅವಧಿ

ಸಾಲ ಬಲವರ್ಧನೆಗಾಗಿ ವೈಯಕ್ತಿಕ ಸಾಲ ಮರುಪಾವತಿ ಅವಧಿಯು ಸಾಲ ಪಡೆಯುವವರಿಗೆ ಫ್ಲೆಕ್ಸಿಬಲ್ ಆಗಿರುತ್ತದೆ. ನಿಮ್ಮ ಮರುಪಾವತಿ ಅವಧಿಯನ್ನು ಹೊಂದಾಣಿಕೆ ಮಾಡಿಕೊಳ್ಳಲು ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ.

collateral-free.svg
ಕನಿಷ್ಠ ದಾಖಲೆ ಸಲ್ಲಿಕೆ

ತತ್ ಕ್ಷಣ ವೈಯಕ್ತಿಕ ಸಾಲ ಸರಳ ಮತ್ತು ತ್ವರಿತವಾಗಿದ್ದು, ಸೀಮಿತ ದಾಖಲೆ ಸಲ್ಲಿಕೆ ಅಗತ್ಯವಿರುತ್ತದೆ. ತತ್ ಕ್ಷಣ ಸಾಲ ಆಪ್ ಅಥವಾ ಜಾಲತಾಣಗಳ ಮುಖಾಂತರ ಪ್ರಕ್ರಿಯೆ ನಡೆದಲ್ಲಿ, ಅದಕ್ಕೆ ಕಾಗದ ರಹಿತ ದಾಖಲೆ ಸಲ್ಲಿಕೆ ಇರುತ್ತದೆ.

ಸಾಲ ಬಲವರ್ಧನೆಗಾಗಿ ದಾಖಲೆ ಸಲ್ಲಿಕೆ ಮತ್ತು ಅರ್ಹತಾ ಮಾನದಂಡ

ಮಿತಿರಹಿತ ದಾಖಲೆ ಸಲ್ಲಿಕೆ ಹಾಗೂ ದೀರ್ಘ ಪ್ರಕ್ರಿಯೆಯ ಭಯದಿಂದಾಗಿ ಹೆಚ್ಚಿನವರು ಸಾಲ ಪಡೆದುಕೊಳ್ಳಲು ಹಿಂಜರಿಯುತ್ತಾರೆ. ಆದರೆ ಆನ್ಲೈನ್ ತತ್ ಕ್ಷಣ ವೈಯಕ್ತಿಕ ಸಾಲ ಪ್ರಕ್ರಿಯೆಯು ಇದನ್ನು ಸಾಕಷ್ಟು ಸರಳಗೊಳಿಸಿದ್ದು, ವೈಯಕ್ತಿಕ ಸಾಲ ಪಡೆಯುವತ್ತ ವ್ಯಕ್ತಿ ಆಕರ್ಷಿತನಾಗುತ್ತಾನೆ. ನಾಮಮಾತ್ರ ಸಾಲ ದಾಖಲೆ ಸಲ್ಲಿಕೆಯು ಆದಷ್ಟು ಶೀಘ್ರ ಸಾಲ ಬಲವರ್ಧನೆಗಾಗಿ ವೈಯಕ್ತಿಕ ಸಾಲ ಪಡೆದುಕೊಳ್ಳುವಂತೆ ನಿಮ್ಮನ್ನು ಪ್ರೇರೇಪಿಸುತ್ತದೆ:
1

ಸೂಕ್ತವಾಗಿ ತುಂಬಿದ ಮತ್ತು ಸಹಿ ಮಾಡಲಾದ ಅರ್ಜಿ ಫಾರಂ

 

2

ಮತದಾರ ಗುರುತಿನ ಚೀಟಿ ಚಾಲನಾ ಪರವಾನಗಿ ಪಾಸ್ ಪೋರ್ಟ್ ಆಧಾರ್ ಕಾರ್ಡ್ ಸೇರಿದಂತೆ ಭಾವಚಿತ್ರ ಸಹಿತ ಗುರುತಿನ ಚೀಟಿ

 

3

ಹಣಕಾಸು ಹಿನ್ನೆಲೆಗಾಗಿ ಪ್ಯಾನ್ ಕಾರ್ಡ್

 

4

ಕಂಪೆನಿ ವಿಳಾಸ ಮತ್ತು ವೃತ್ತಿ ವಿವರಗಳು

 

5

ಪಡಿತರ ಚೀಟಿ ಪಾಸ್ ಪೋರ್ಟ್ ಚಾಲನಾ ಪರವಾನಗಿ ವಿದ್ಯುತ್ ಬಿಲ್ ಸೇರಿದಂತೆ ನಿವಾಸ ಪುರಾವೆ

 

6

ವೇತನ ಖಾತೆಯ ಕಳೆದ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್

 

7

ಸ್ವ ಉದ್ಯೋಗಿಗಳಿಗಾಗಿ ಕಳೆದ 6 ತಿಂಗಳುಗಳ ಬ್ಯಾಂಕ್ ವಹಿವಾಟು

 

8

ಸಾಲ ಪಡೆಯುವ ವ್ಯಕ್ತಿ ಭಾರತೀಯ ಪೌರತ್ವ ಹೊಂದಿರಬೇಕು

 

9

ಸಾಲ ಪಡೆಯುವ ವ್ಯಕ್ತಿಯ ವಯಸ್ಸಿನ ಮಿತಿ 21 – 58 ವರ್ಷಗಳಾಗಿರಬೇಕು

 

10

ಸಾಲ ಪಡೆಯುವ ವ್ಯಕ್ತಿಯ ವೃತ್ತಿಪರ ಪ್ರೊಫೈಲ್ ನಲ್ಲಿ ಕೆಲಸದ ಸ್ಥಿರತೆ ಪ್ರತಿಬಿಂಬಿತವಾಗಬೇಕು

ಸಾಲ ಬಲವರ್ಧನೆ ಸಾಲ ಎನ್ನುವದು, ನಿರ್ವಹಣೆ ಮಾಡಲು ಕಷ್ಟವೆನಿಸಿದ ಮತ್ತು ಸಂಗ್ರಹವಾಗುತ್ತಿರುವ ದಂಡ ಶುಲ್ಕಗಳನ್ನು ಪಾವತಿಸಲು ಕಷ್ಟವಾಗಿರುವಂತಹ ಹಲವು ಸಾಲಗಳಿಂದ ನಿಮಗೆ ಹೊರೆಯಾಗುತ್ತಿದ್ದರೆ ಸಾಲ ಬಲವರ್ಧನೆ ಸಾಲ ನಿಮಗೆ ಸೂಕ್ತವಾಗಿದೆ. ಸುಲಭವಾಗಿ ಪಾವತಿಸಬಲ್ಲ ಇಎಂಐ ಗಳು ಮತ್ತು ಕನಿಷ್ಠ ದಾಖಲೆ ಸಲ್ಲಿಕೆಯೊಂದಿಗೆ ಸುಲಭವಾಗಿ ಸಾಲ ಬಲವರ್ಧನೆ ಸಾಲ ಪಡೆದುಕೊಳ್ಳುವುದಕ್ಕೆ ಹೀರೋಫಿನ್‌ಕಾರ್ಪ್ ಡೌನ್ಲೋಡ್ ಮಾಡಿಕೊಳ್ಳಿ.

ಗಮನಿಸಿ: ನಿಮ್ಮ ವಯಸ್ಸು 21 ರಿಂದ 58 ವರ್ಷಗಳಾಗಿದ್ದರೆ ಮತ್ತು ನಿಮ್ಮ ಕನಿಷ್ಠ ಮಾಸಿಕ ಆದಾಯ 15,000 ರೂಪಾಯಿ ಆಗಿದ್ದರೆ ನೀವು ಹೀರೋಫಿನ್‌ಕಾರ್ಪ್ ನಿಂದ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹತೆ ಹೊಂದಿರುತ್ತೀರಿ. ಯಾವುದೇ ಭೌತಿಕ ದಾಖಲೆ ಸಲ್ಲಿಕೆ ಅಗತ್ಯವಿರುವುದಿಲ್ಲ. ವೈಯಕ್ತಿಕ ಸಾಲಕ್ಕಾಗಿ ಇಂದೇ ಅರ್ಜಿ ಸಲ್ಲಿಸಿ.
ಹೀರೋಫಿನ್‌ಕಾರ್ಪ್ ದಾಖಲೆ ಸಲ್ಲಿಕೆ ಮತ್ತು ಅರ್ಹತಾ ಮಾನದಂಡ ಬಹಳ ಸರಳವಾಗಿದ್ದು, ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹೀರೋಫಿನ್‌ಕಾರ್ಪ್ ಮೂಲಕ ಸಾಲ ಬಲವರ್ಧನೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ

ಹೀರೋಫಿನ್‌ಕಾರ್ಪ್ ಎನ್ನುವುದು ಹೊಸ ಯುಗದ ವೈಯಕ್ತಿಕ ಸಾಲ ಆಪ್ ಆಗಿದ್ದು, ತತ್ ಕ್ಷಣ ಸಾಲ ಸೌಲಭ್ಯದೊಂದಿಗೆ ಸಾಲ ಪಡೆಯುವ ವ್ಯಕ್ತಿಗಳಿಗೆ ಸಹಾಯ ಮಾಡುತ್ತದೆ. ಸಾಲ ಬಲವರ್ಧನೆ ಸಾಲದ ಅಗತ್ಯಕ್ಕೆ ಅನುಗುಣವಾಗಿ ನೀವು ಹೀರೋಫಿನ್‌ಕಾರ್ಪ್ ಮೂಲಕ 1.5 ಲಕ್ಷ ರೂಪಾಯಿವರೆಗೆ ಸಾಲ ಪಡೆದುಕೊಳ್ಳಬಹುದು. ಹೀರೋಫಿನ್‌ಕಾರ್ಪ್ ಆಪ್ ಮೂಲಕ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ರೀತಿ ಇಲ್ಲಿದೆ:

 
 
 
how-to-apply-for-doctor-loan (1).webp

  • 1

    ಗೂಗಲ್ ಸ್ಟೋರ್ ನಿಂದ ನಿಮ್ಮ ಫೋನ್ ನಲ್ಲಿ ಹೀರೋಫಿನ್‌ಕಾರ್ಪ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ

     

  • 2

    ನಿಮ್ಮ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ನೋಂದಾಯಿಸಿಕೊಳ್ಳಿ

     

  • 3

    ಪರಿಶೀಲನೆಗಾಗಿ ನೀವು ಒನ್ ಟೈಮ್ ಪಾಸ್ವರ್ಡ್ ಪಡೆದುಕೊಳ್ಳುತ್ತೀರಿ

     

  • 4

    ಕೆವೈಸಿ ವಿವರಗಳನ್ನು ಸೇರಿಸಿ ಮತ್ತು ರಿಯಲ್ ಟೈಮ್ ಕ್ರೆಡಿಟ್ ಮೌಲ್ಯಮಾಪನ ಪಡೆದುಕೊಳ್ಳಿ

     

  • 5

    ವಹಿವಾಟು ಅವಧಿಯಲ್ಲಿ ಸಾಲ ಅನುಮೋದನೆ ಮತ್ತು ವಿತರಣೆಯನ್ನು ತಕ್ಷಣವೇ ಪಡೆದುಕೊಳ್ಳಿ

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ಸಾಲ ಬಲವರ್ಧನೆ ಎಂದರೆ ಬಾಕಿ ಇರುವ ಸಾಲವನ್ನೆಲ್ಲಾ ಒಗ್ಗೂಡಿಸುವುದು ಮತ್ತ ಒಂದೇ ಸಾಲದಿಂದ ಎಲ್ಲವನ್ನೂ ತೀರಿಸವುದು ಎಂದರ್ಥ. ತಿಂಗಳುಗಳ ಕಾಲದಿಂದ ಬಾಕಿ ಉಳಿದಿರುವ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಸುಲಭ ಮರುಪಾವತಿಗಾಗಿ ಸಾಲ ಬಲವರ್ಧನೆ ಸಾಲದಂತೆ ಒಗ್ಗೂಡಿಸಬಹುದು.
ಸಾಲ ಬಲವರ್ಧನೆ ಅನುಮೋದನೆಗೆ ಅಗತ್ಯವಿರುವ ಮೂಲ ಅವಶ್ಯಕತೆಗಳೆಂದರೆ ಆದಾಯ ಪುರಾವೆ, ಸಾಲ ಇತಿಹಾಸ ಮತ್ತು ಹಣಕಾಸು ಸ್ಥಿರತೆ
ಸಾಲ ಬಲವರ್ಧನೆ ಸಾಲ ಎನ್ನುವುದು ಒಂದು ಭದ್ರತೆ ರಹಿತ ವೈಯಕ್ತಿಕ ಸಾಲವಾಗಿದೆ ಮತ್ತು ಅನುಮೋದನೆಗಾಗಿ ಇದು ಯಾವುದೇ ಭದ್ರತೆ ಅಥವಾ ಮೇಲಾಧಾರಕ್ಕಾಗಿ ಆಗ್ರಹಿಸುವುದಿಲ್ಲ. ಸಾಲ ಮಂಜೂರಾತಿಗೆ ತೆಗೆದುಕೊಳ್ಳುವ ಸಮಯವನ್ನು ಇದು ವೇಗಗೊಳಿಸುತ್ತದೆ.
ಬ್ಯಾಂಕಿಂಗೇತರ ಹಣಕಾಸು ಕಂಪೆನಿಗಳು (ಎನ್ ಬಿಎಫ್ ಸಿ ಗಳು) ಸರ್ಕಾರದಿಂದ ಅನುಮೋದಿಸಲ್ಪಟ್ಟ ಅಧಿಕೃತ ಸಾಲ ನೀಡಿಕೆ ಸಂಸ್ಥೆಗಳಾಗಿರುವುದರಿಂದ ಸಾಲ ಬಲವರ್ಧನೆ ಸಾಲಗಳಿಗಾಗಿ ಇವುಗಳನ್ನು ನಂಬಬಹುದಾಗಿದೆ.
ಪೂರ್ವಪಾವತಿ ಶುಲ್ಕಗಳು ಆಯ್ಕೆ ಮಾಡಿಕೊಂಡಿರುವ ಸಾಲ ನೀಡಿಕೆ ಸಂಸ್ಥೆಯ ಆಧಾರದ ಮೇಲೆ ವ್ಯತ್ಯಾಸವಿರುತ್ತವೆ. ಪ್ರತ್ಯೇಕ ನಿಯಮಗಳ ಆಧಾರದ ಮೇಲೆ ಪೂರ್ವ ಮುಕ್ತಾಯ ಶುಲ್ಕಗಳು ಭಿನ್ನವಾಗಿರುತ್ತವೆ.