ಪ್ರಯಾಣ ಸಾಲ
ಪ್ರಯಾಣ ಎನ್ನುವುದು ಜೀವನದ ಆಕರ್ಷಕ ಭಾಗ, ಹೌದಲ್ಲವೇ. ಆದರೆ ಶಿಕ್ಷಣ, ಕೆಲಸಸ ಅಥವಾ ಬಿಡುವು ಸೇರಿದಂತೆ ಹಣಕಾಸಿನ ಕೊರತೆಯಿಂದಾಗಿ ನಿಮ್ಮ ಪ್ರಯಾಣ ಕನಸುಗಳು ನನಸಾಗದೇ ಉಳಿಯಬಹುದು. ವೈಯಕ್ತಿಕ ಸಾಲ ಸೌಲಭ್ಯಗಳ ಕೊರತೆಯಿದ್ದಂತಹ ಬಹಳ ಹಿಂದಿನ ಕಾಲದಲ್ಲಿ ಇಂತಹ ಬಿಗಿ ಹಣಕಾಸು ಪರಿಸ್ಥಿತಿ ಉಂಟಾಗುತ್ತಿತ್ತು. ಆನ್ಲೈನ್ ವೈಯಕ್ತಿಕ ಸಾಲಗಳ ಅಂಗೀಕಾರ ಮತ್ತು ಪರಿಚಯದೊಂದಿಗೆ, ಸಾಲ ಪಡೆಯಲು ಬಯಸುವವರು ದೇಶೀಯ ಹಾಗೂ ಅಂತರ್ದೇಶೀಯ ಪ್ರಯಾಣ ಯೋಜನೆಗಳೊಂದಿಗೆ ತ್ವರಿತ ಪ್ರಯಾಣ ಸಾಲಗಳಿಗಾಗಿ ಆನ್ಲೈನ್ ವೇದಿಕೆಗಳನ್ನು ಸಂಪರ್ಕಿಸಬಹುದು.
ಸಾಲ ಪಡೆದುಕೊಳ್ಳುವವರು ವಿವಿಧ ಕಾರಣಗಳಿಗಾಗಿ ಪ್ರಯಾಣ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಉನ್ನತ ಶಿಕ್ಷಣಕ್ಕಾಗಿರಲಿ, ವೃತ್ತಿಪರ ಕಾರಣಗಳಿಗಾಗಿರಲಿ ಅಥವಾ ಮಧುಚಂದ್ರ ಪ್ರವಾಸಕ್ಕಾಗಿರಲಿ, ಪ್ರಯಾಣ ಸಾಲಗಳ ಸಹಾಯದಿಂದ ಎಲ್ಲರೀತಿಯ ಪ್ರಯಾಣ ಗುರಿಗಳನ್ನು ಸುಲಭವಾಗಿ ಸಾಧಿಸಬಹುದಾಗಿದೆ. ಪ್ರಯಾಣ ಯೋಜನೆಗಳನ್ನು ವಿಳಂಬ ಮಾಡುವ ಅಗತ್ಯವಿಲ್ಲ, ತತ್ ಕ್ಷಣ ಸಾಲ ಆಪ್ ಗಳು ಮತ್ತು ಜಾಲತಾಣಗಳ ಮೂಲಕ ಪ್ರಯಾಣ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ. ಅವಕಾಶ ಬಂದಾಗ ಪ್ರಯಾಣ ಹಣಕಾಸು ನೆರವು ಪಡೆದುಕೊಳ್ಳಲು ಇದು ಅತ್ಯಂತ ವೇಗವಾದ ವಿಧಾನವಾಗಿದೆ.
ಹೀರೋಫಿನ್‌ಕಾರ್ಪ್ ನಂತಹ ತತ್ ಕ್ಷಣ ವೈಯಕ್ತಿಕ ಸಾಲದ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು, ತ್ವರಿತ ಲೋನ್ ಅನುಮೋದನೆ ಮತ್ತು ಕಾಗದ ರಹಿತ ದಾಖಲೆ ಸಲ್ಲಿಕೆಯೊಂದಿಗೆ ಪ್ರಯಾಣ ಬುಕಿಂಗ್ ಅನ್ನು ಸುಲಭಗೊಳಿಸುತ್ತದೆ. ಪ್ರಯಾಣಕ್ಕಾಗಿ ಹೆಚ್ಚುವರಿ ಹಣಕಾಸು ಆಯೋಜಿಸುವ ಒತ್ತಡವಿಲ್ಲದೆ ನಿಮ್ಮ ಕನಸಿನ ಗಮ್ಯಸ್ಥಾನಕ್ಕೆ ಪ್ರಯಾಣ ಕೈಗೊಳ್ಳಿ. ಅಗತ್ಯವಿರುವ ಸಾಲದ ಮೊತ್ತದ ಅಂದಾಜು ಪಡೆಯಲು ಸಂಪೂರ್ಣ ಪ್ರಯಾಣದ ಬಜೆಟ್ ಅನ್ನು ರಚಿಸಿ. ಸಾಲದ ಮೊತ್ತ, ಬಡ್ಡಿ ಮತ್ತು ಅವಧಿಯ ಆಧಾರದ ಮೇಲೆ ಪ್ರಯಾಣ ಸಾಲಗಳ ಮೇಲೆ ಅಪೇಕ್ಷಿತ ಇಎಂಐ ಪಡೆಯಲು ಹೀರೋಫಿನ್‌ಕಾರ್ಪ್ ಆಪ್ ನಲ್ಲಿ ಅಂತರ್ನಿರ್ಮಿತ ಇಎಂಐ ಕ್ಯಾಲುಕ್ಯುಲೇಟರ್ ಸಾಧನವನ್ನು ಬಳಸಿ.
ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ