ಪ್ರಸಕ್ತವಾಗಿ ನೀವು 20,000 ವೇತನದೊಂದಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುತ್ತಿದ್ದರೆ, ಈ ಕೆಳಗಿನ ಅರ್ಹತಾ ಮಾನದಂಡವನ್ನು ಪೂರೈಸಿ
- ಭಾರತೀಯ ಪೌರತ್ವದ ಪುರಾವೆ
- ವಯಸ್ಸಿನ ಮಿತಿ 21-58 ವರ್ಷಗಳ ನಡುವೆ ಇರಬೇಕು
- ವೃತ್ತಿಪರವಾಗಿ ಉದ್ಯೋಗ ಅಥವಾ ವ್ಯಾಪಾರದಲ್ಲಿ ಸ್ಥಿರವಾಗಿ ಇರಬೇಕು.
- ತಿಂಗಳಿಗೆ ಕನಿಷ್ಠ ರೂ. 15,000 ಆದಾಯ ಗಳಿಸುತ್ತಿರಬೇಕು
- ವೇತನದಾರರಿಗೆ ವೇತನ ಖಾತೆಯ ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಮತ್ತು ಸ್ವ-ಉದ್ಯೋಗಿಗಳಿಗೆ ಹೆಚ್ಚಿನ ವಹಿವಾಟುಗಳೊಂದಿಗೆ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್
- ಉತ್ತಮ ಕ್ರೆಡಿಟ್ ಸ್ಕೋರ್
ರೂ. 20,000 ವೇತನದೊಂದಿಗೆ ಸಾಲಕ್ಕಾಗಿ ಅಗತ್ಯವಿರುವ ದಾಖಲೆಗಳು
ರೂ. 20,000 ಅಥವಾ ಅಧಿಕ ವೇತನ ಪಡೆಯುವವರಿಗೆ ಸಾಲ ಅನುಮೋದನೆಗಾಗಿ ಅರ್ಹತಾ ಮಾನದಂಡದೊಂದಿಗೆ ಅಗತ್ಯವಿರುವ ಕಡ್ಡಾಯ ದಾಖಲೆಗಳ ಸೆಟ್ ಭೌತಿಕ ಸಾಲ ಅರ್ಜಿಗಳ ಒತ್ತಡವನ್ನು ಕಡಿಮೆ ಮಾಡುತ್ತದೆ.
20 ಸಾವಿರ ವೇತನದೊಂದಿಗೆ ತತ್ ಕ್ಷಣ ಸಾಲಕ್ಕಾಗಿ ಸಲ್ಲಿಸಬೇಕಾಗಿರುವ ಕಡ್ಡಾಯ ಅಗತ್ಯ ದಾಖಲೆಗಳು ಈ ರೀತಿ ಇವೆ
- ಇ-ಕೆವೈಸಿ ಪರಿಶೀಲನೆಗಾಗಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಕಡ್ಡಾಯ
- ಆಧಾರ್ ಕಾರ್ಡ್ ನ ಅನುಪಸ್ಥಿತಿಯಲ್ಲಿ ಕೇವಲ ಸ್ಮಾರ್ಟ್ ಕಾರ್ಡ್ ಚಾಲನಾ ಪರವಾನಗಿ ಉಪಯೋಗಿಸಬಹುದು
- ಇತರ ಪ್ರಮುಖ ದಾಖಲೆಗಳಲ್ಲಿ ನಿಮ್ಮ ವೃತ್ತಿಪರ ಮತ್ತು ಹಣಕಾಸು ವಿವರಗಳನ್ನೊಳಗೊಂಡ ವೇತನ ಸ್ಲಿಪ್ ಮತ್ತು ಆದಾಯ ಸ್ಟೇಟ್ಮೆಂಟ್ ಗಳು ಇರುತ್ತವೆ
- ಹಣಕಾಸು ಸಂಸ್ಥೆಗಳಿಂದ ಸಲಹೆ ಮಾಡಲ್ಪಟ್ಟಿರುವ ಯಾವುದಾದರೂ ಅಂಗೀಕೃತ ಬ್ಯಾಕ್ ಗಳ ಪೈಕಿ ಯಾವುದಾದರೊಂದರಲ್ಲಿ ನೀವು ಖಾತೆ ಹೊಂದಿರಬೇಕು
ಹೀರೋಫಿನ್‌ಕಾರ್ಪ್ ನೊಂದಿಗೆ 20,000 ವೇತನದೊಂದಿಗೆ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಪ್ರಯೋಜನಗಳು
ಹೀರೋಫಿನ್‌ಕಾರ್ಪ್ ಎನ್ನುವುದು ರೋಫಿನ್‌ಕಾರ್ಪ್ ಚಾಲಿತ ತತ್ ಕ್ಷಣ ಪರಿಹಾರವಾಗಿದೆ. ನಿಮ್ಮ ಎಲ್ಲಾ ತತ್ ಕ್ಷಣ ನಗದು ಅಗತ್ಯಗಳಿಗಾಗಿ ಅತಿವೇಗವಾಗಿ ಬೆಳೆಯುತ್ತಿರುವ ಹಣಕಾಸು ಸೇವೆಗಳ ಕಂಪೆನಿಗಳ ಪೈಕಿ ಒಂದೆನಿಸಿದೆ, ಇದೊಂದು ಕಾಗದರಹಿತ ಪ್ರಕ್ರಿಯೆಯಾಗಿದ್ದು, ಕನಿಷ್ಠ ದಾಖಲೆ ಸಲ್ಲಿಕೆ ಅಗತ್ಯವಿರುತ್ತದೆ, ಈ ಕಾರಣದಿಂದಾಗಿ ಇದು ತಿಂಗಳಿಗೆ 15 ಸಾವಿರದಿಂದ 20 ಸಾವಿರ ವೇತನ ಪಡೆಯುವ ವ್ಯಕ್ತಿಗಳಿಗೆ ಹೀರೋಫಿನ್‌ಕಾರ್ಪ್ ಸೂಕ್ತವಾದ ವೈಯಕ್ತಿಕ ಸಾಲ ಆಪ್ ಎನಿಸಿದೆ.
ಕನಿಷ್ಠ 20 ಸಾವಿರ ವೇತನವಿರುವ ಉದ್ಯೋಗದಲ್ಲಿರುವ ವ್ಯಕ್ತಿಗಳಿಗೆ ಕೂಡಾ ತಮ್ಮ ದೈನಂದಿನ ಜೀವನಗಳಲ್ಲಿ ಹಲವಾರು ಹಣಕಾಸು ಗುರಿಗಳನ್ನು ಮುಟ್ಟಲು ಸಣ್ಣ ನಗದು ಸಾಲದ ಅಗತ್ಯವಿರುತ್ತದೆ. ಅದು ಬಾಡಿಗೆ ಪಾವತಿ, ದುಬಾರಿ ಔಷಧ ಖರೀದಿ, ವಾಹನ ದುರಸ್ತಿ ಅಥವಾ ಮನೆಯ ಸ್ವಲ್ಪ ಭಾಗದ ನವೀಕರಣ ಇತ್ಯಾದಿ ಆಗಿರಬಹುದು.
ಹೆಚ್ಚಿನ ಜನರಿಗೆ ಕಡಿಮೆಯಿಂದ ಮಧ್ಯಮ-ಆದಾಯ ವೈಯಕ್ತಿಕ ಸಾಲಗಳಿಗೆ ಅಂದರೆ ತಿಂಗಳಿಗೆ 20 ಸಾವಿರ ವೇತನವಿರುವವರಿಗೆ ಹೇಗೆ ಅರ್ಜಿ ಸಲ್ಲಿಸಬೇಕೆಂದು ಸ್ಪಷ್ಟವಾಗಿ ತಿಳಿದಿರುವುದಿಲ್ಲ. ಹೊಂದಾಣಿಕೆಯಾಗಬಹುದಾದ ಅರ್ಹತಾ ಮಾನದಂಡದೊಂದಿಗೆ ಹೀರೋಫಿನ್‌ಕಾರ್ಪ್ ಇನ್ಸ್ ಟೆಂಟ್ ಪರ್ಸನಲ್ ಸಾಲ ಆಪ್ ಒದಗಿಸಿರುವುದಕ್ಕೆ ಮತ್ತು 15 ರಿಂದ 20 ಸಾವಿರ ವೇತನ ಪಡೆಯುವ ವೇತನದಾರರಿಗೆ ತತ್ ಕ್ಷಣ ಸಾಲ ಸೌಲಭ್ಯ ಪಡೆದುಕೊಳ್ಳಲು ಸಾಧ್ಯವಾಗಿಸಿದ್ದಕ್ಕೆ ಧನ್ಯವಾದ. ಹೀರೋಫಿನ್‌ಕಾರ್ಪ್ ಆಪ್ 24 ಗಂಟೆಗಳೊಳಗಾಗಿ ಅಥವಾ ನಿಮ್ಮ ಅರ್ಹತಾ ಮಾನದಂಡ ಮತ್ತು ದಾಖಲೆಗಳ ಪರಿಶೀಲನೆಯ ಆಧಾರದ ಮೇಲೆ ಇನ್ನೂ ಕಡಿಮೆ ಅವಧಿಯಲ್ಲಿ ವೈಯಕ್ತಿಕ ಸಾಲ ಸೌಲಭ್ಯ ಒದಗಿಸುತ್ತದೆ.
ರೂ. 20,000 ವೇತನದೊಂದಿಗೆ ವೈಯಕ್ತಿಕ ಸಾಲಕ್ಕಾಗಿ ಹೇಗೆ ಅರ್ಜಿ ಸಲ್ಲಿಸಬೇಕು
ರೂ. 15,000 ಕನಿಷ್ಠ ಮಾಸಿಕ ಆದಾಯವಿರುವ ವೇತನದಾರರು ಹಾಗೂ ಸ್ವಉದ್ಯೋಗಿಗಳಿಬ್ಬರೂ, ಹೀರೋಫಿನ್‌ಕಾರ್ಪ್ ನಲ್ಲಿ ತತ್ ಕ್ಷಣ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಹೀರೋಫಿನ್‌ಕಾರ್ಪ್ ಮೂಲಕ 20 ಸಾವಿರ ವೇತನದೊಂದಿಗೆ ಕೂಡಾ ಅಪಾಯ-ಮುಕ್ತ ಸಾಲ ಪಡೆದುಕೊಳ್ಳಿ ಮತ್ತು ನಿಮ್ಮ ಅನುಕೂಲಕ್ಕೆ ತಕ್ಕಂತೆ 1 ರಿಂದ 3 ವರ್ಷಗಳ ಅವಧಿಯಲ್ಲಿ ಮರುಪಾವತಿಸಿ.
ರೂ. 20,000 ರೂಪಾಯಿ ವೇತನದೊಂದಿಗೆ ಸಾಲ ಅರ್ಜಿ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸಿ
- ಮೊದಲಿಗೆ, ನಿಮ್ಮ ಫೋನ್ ನಲ್ಲಿ ಹೀರೋಫಿನ್‌ಕಾರ್ಪ್ ಸಾಲ ಆಪ್ ಪಡೆದುಕೊಳ್ಳಿ. ಅದನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ಲೋಡ್ ಮಾಡಿಕೊಳ್ಳಿ
- ನಿಮ್ಮ ಖಾತೆಯೊಂದಿಗೆ ನೋಂದಣಿ ಮಾಡಿಕೊಳ್ಳಿ. ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ನಮೂದಿಸಿ. ಇದು ಸುರಕ್ಷಿತವಾಗಿದೆ ಮತ್ತು ಒನ್ ಟೈಮ್ ಪಾಸ್ವರ್ಡ್ ಉಪಯೋಗಿಸಿ ಪರಿಶೀಲಿಸಿ
- ಮುಂದಿನ ಹಂತ ನಿಮಗೆ ಇಎಂಐ ಕ್ಯಾಲುಕ್ಯುಲೇಟರ್ ಆಗಿರುತ್ತದೆ. ಇಲ್ಲಿ ಸಾಲ ಮೊತ್ತ, ಅವಧಿ ಮತ್ತು ಬಡ್ಡಿ ದರದ ಆಧಾರದ ಮೇಲೆ ಸಮಾನ ಮಾಸಿಕ ಕಂತು ಕುರಿತು ನೀವು ತಿಳಿದುಕೊಳ್ಳಬಹುದು
- ಸಾಲ ಪೂರ್ವ ಮನವಿಗಳನ್ನು ಪೂರ್ಣಗೊಳಿಸಿ, ನಿಮ್ಮ ಮೊಬೈಲ್ ಸಂಖ್ಯೆಗೆ ಜೋಡಿಸಲಾಗಿರುವ ಆದಾರ್ ಕಾರ್ಡ್ ಸಂಖ್ಯೆ, ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸಿ ಮತ್ತು ಹೀರೋಫಿನ್‌ಕಾರ್ಪ್ ನಲ್ಲಿ ಬ್ಯಾಂಕ್ ಖಾತೆ ನಮೂದಿಸಿ
- ನಿಮ್ಮ ಮರುಪಾವತಿ ಮಾಡಿ ಅಥವಾ ಇ-ಆದೇಶ ಸೆಟ್ ಮಾಡಿ ಮತ್ತು ಒಂದು ಸಿಂಗಲ್ ಕ್ಲಿಕ್ ನೊಂದಿಗೆ ವಿದ್ಯುನ್ಮಾನ ಸಹಿ ರಚಿಸಿ
- ವಿವರಗಳನ್ನು ಪ್ರಾಸೆಸ್ ಮಾಡಲು ಸ್ವಲ್ಪ ಸಮಯ ಹಿಡಿಯಬಹುದು, ಅಂತಿಮವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಸಾಲ ಮೊತ್ತ ಕ್ರೆಡಿಟ್ ಮಾಡಲಾಗುತ್ತದೆ
ರೂ. 20,000 ವೇತನದ ಮೇಲೆ ನಾನು ಎಷ್ಟು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು?
ಮಾಸಿಕ ಆದಾಯದ ಪರಿಶೀಲನೆಯನ್ನು ಮುಖ್ಯವಾಗಿ ಅರ್ಜಿದಾರರ ಮರುಪಾವತಿ ಸಾಮರ್ಥ್ಯವನ್ನು ತನಿಖೆ ಮಾಡಲು ಮಾಡಲಾಗುತ್ತದೆ. 20,000 ಮಾಸಿಕ ವೇತನದೊಂದಿಗೆ, ಸಾಲ ಪಡೆಯುವವರು ಸುಲಭವಾಗಿ 50,000 ದಿಂದ 1,50,000 ವರೆಗಿನ ಸಣ್ಣ ನಗದು ಸಾಲಗಳನ್ನು ಪಡೆದುಕೊಳ್ಳಬಹುದು. ಇಎಂಐಗಳಾಗಿ ವಿಭಜಿಸಿದಾಗ ಮರುಪಾವತಿ ಮಾಡುವುದು ಸುಲಭ. ಆದಾಗ್ಯೂ ಸಾಲ ಮೊತ್ತವು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರಬಹುದು.
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
ಪ್ರ.1. 20,000 ವೇತನದ ಮೇಲೆ ನಾನು ಎಷ್ಟು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು ?
ಉತ್ತರ: ಮಾಸಿಕ ರೂ. 20,000 ವೇತನದೊಂದಿಗೆ ನೀವು ಕನಿಷ್ಠ ರೂ. 50,000 ದಿಂದ ರೂ. 1,50,000 ದವರೆಗಿನ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ಆದಾಗ್ಯೂ ಸಾಲ ಮೊತ್ತ ಅಥವಾ ಸಾಲ ಮಿತಿ ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರಬಹುದು.
ಪ್ರ.2. ನನ್ನ ವೇತನ 20000 ಇದ್ದಲ್ಲಿ ನಾನು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದೇ ?
ಉತ್ತರ: ಹೌದು, ಮಾಸಿಕ 20,000 ವೇತನದೊಂದಿಗೆ ನೀವು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. 20 ಸಾವಿರ ವೇತನದೊಂದಿಗೆ ತತ್ ಕ್ಷಣ ಸಾಲ ಅನುಮೋದನೆಗಾಗಿ ನಿಮ್ಮ ಬಳಿ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಕಳೆದ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್ ಇರುವುದನ್ನು ಖಚಿತಪಡಿಸಿಕೊಳ್ಳಿ.
ಪ್ರ.3. 20,000 ವೇತನಕ್ಕೆ ನಾನು ಸಾಲವನ್ನು ಹೇಗೆ ಪಡೆದುಕೊಳ್ಳಬಹುದು?
ಉತ್ತರ: ನೀವು ರೂ. 50,000 ಅಥವಾ 1 ಲಕ್ಷದವರೆಗಿನ ಸೀಮಿತ ಮೊತ್ತವನ್ನು 20 ಸಾವಿರ ವೇತನದೊಂದಿಗೆ ಸಣ್ಣ ನಗದು ಸಾಲ ಎಂದು ಕೂಡಾ ಕರೆಯಲಾಗುವ ತತ್ ಕ್ಷಣ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬಹುದು. ತತ್ ಕ್ಷಣ ಅರ್ಜಿ ಮತ್ತು ಪ್ರಾಸೆಸಿಂಗ್ ಆನ್ ಲೈನ್ ನಡೆಸಲಾಗುತ್ತದೆ ಆದ್ದರಿಂದ, 20 ಸಾವಿರ ವೇತನದೊಂದಿಗೆ ನಿಮ್ಮ ಸಾಲ ಅರ್ಹತೆಯನ್ನು ಪರಿಶೀಲಿಸಿಕೊಳ್ಳುವುದು ಉತ್ತಮ.
ಪ್ರ.4. ನನ್ನ ವೇತನ 10 ಸಾವಿರವಿದ್ದರೆ ನಾನು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದೇ?
ಉತ್ತರ: ಹೌದು, ನೀವು ಸಣ್ಣ ನಗದು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು, ಆದರೆ ಹೀರೋಫಿನ್‌ಕಾರ್ಪ್ ಗಾಗಿ, ರೂ. 50,000 ದಿಂದ 1.5 ಲಕ್ಷದವರೆಗಿನ ಸಾಲದ ಕನಿಷ್ಠ ವೇತನ ಅಗತ್ಯತೆ ರೂ. 15,000 ಆಗಿರುತ್ತದೆ.
ಪ್ರ.5. ನನ್ನ ವೇತನ 20 ಸಾವಿರವಿದ್ದರೆ ನಾನು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದೇ ?
ಉತ್ತರ: ಹೌದು, 20 ಸಾವಿರ ವೇತನದೊಂದಿಗೆ ನೀವು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಏಕೆಂದರೆ ಇದು ಭಾರತದಲ್ಲಿ ತತ್ ಕ್ಷಣ
ಸಾಲ ಆಪ್ ಗಳ ಅರ್ಹತಾ ಮಾನದಂಡವನ್ನು ಪೂರೈಸುತ್ತದೆ. ಹೀರೋಫಿನ್‌ಕಾರ್ಪ್ ನೊಂದಿಗೆ ರೂ. 50,000 ದಿಂದ 1.5 ಲಕ್ಷದವರೆಗಿನ ಸಾಲ ಮಂಜೂರಾತಿಗೆ ಕನಿಷ್ಠ ಆದಾಯ 15 ಸಾವಿರ ಕಡ್ಡಾಯವಾಗಿರುತ್ತದೆ.