Apply for Instant Loan

Download Our App

Apply for Instant Loan

Download Our App

Play Store

Apply for Instant Loan

Download Our App

Arrow Arrow

ಗೃಹ ನವೀಕರಣ ಸಾಲ

ಕೆಲವು ಸಮಯದ ನಂತರ ಮನೆಯ ದುರಸ್ತಿಗಳು ಹಾಗೂ ನವೀಕರಣ ಅಗತ್ಯವಾಗಿರುತ್ತವೆ. ಆದರಲ್ಲಿ ಅದಕ್ಕೆ ತಗುಲುವ ಹೆಚ್ಚು ಖರ್ಚಿನ ಕಾರಣದಿಂದಾಗಿ ಅನೇಕರು ಮನೆ ನವೀಕರಣವನ್ನು ವಿಳಂಬ ಮಾಡುತ್ತಾರೆ ಅಥವಾ ತಪ್ಪಿಸುತ್ತಾರೆ. ಈಗಿನವರೆಗೂ ಮನೆ ಸುಧಾರಣೆಯನ್ನು ಮುಖ್ಯ ಅಥವಾ ಮುಖ್ಯ ಎಂದು ಪರಿಗಣಿಸುತ್ತಿರಲಿಲ್ಲ. ಸುಲಭ ಆನ್ಲೈನ್ ಗೃಹ ನವೀಕರಣ ಸಾಲಕ್ಕೆ ಧನ್ಯವಾದ. ಈಗ ನೀವು ಸುಲಭವಾಗಿ ನಿಮ್ಮ ಮನೆಯಲ್ಲಿ ಸುಧಾರಣಗಳನ್ನು ಮಾಡಬಹುದಾಗಿದೆ. ನಿಮ್ಮ ಕುಟುಂಬಕ್ಕೆ ಅನುಕೂಲಕರ ಮನೆಯ ಸ್ಥಳದ ಅಗತ್ಯವಿರುತ್ತದೆ. ಆದ್ದರಿಂದ ಈಗಿರುವ ಮನೆಯನ್ನು ಒಂದು ಕೈಗೆಟಕುವ ದರದಲ್ಲಿ ಮನೆ ನವೀಕರಣ ಸಾಲ ಪಡೆದು ನವೀಕರಿಸುವುದು ಒಂದು ಉತ್ತಮ ಆಲೋಚನೆಯಾಗಿದೆ.

ಹೀರೋಫಿನ್‌ಕಾರ್ಪ್, ಭಾರತದಲ್ಲಿ ಒಂದು ವಿಶ್ವಾಸಾರ್ಹ ಹಣಕಾಸು ಸಮೂಹ ಆರಂಭಿಸಿರುವ ಹೀರೋಫಿನ್‌ಕಾರ್ಪ್, ಒಂದು ತತ್ ಕ್ಷಣ ವೈಯಕ್ತಿಕ ಸಾಲ ಆಪ್, ತುರ್ತು ಹಣಕಾಸು ಅಗತ್ಯತೆಗಳನ್ನು ಈಡೇರಿಸುತ್ತದೆ. ಅನೇಕ ಹಣಕಾಸು ಗುರಿಗಳಲ್ಲಿ, ಮನೆ ನವೀಕರಣ ಕೂಡಾ ಅನೇಕ ಕುಟುಂಬಗಳಿಗೆ ಆದ್ಯತೆಯಾಗಿರುತ್ತದೆ. ಉಳಿತಾಯ ವೃದ್ದಿಗೆ ಕಾಯಬೇಕೇಕೆ. ಬದಲಿದೆ ಹೀರೋಫಿನ್‌ಕಾರ್ಪ್ ಮೂಲಕ ಗೃಹ ನವೀಕರಣ ಸಾಲಕ್ಕಾಗಿ ಅರ್ಜಿ ಸಲ್ಲಿಸಿ ಮತ್ತು ರೂ. 1,50,000 ದವರೆಗಿನ ಸಾಲ ಮೊತ್ತಕ್ಕೆ ಮಂಜೂರಾತಿ ಪಡೆದುಕೊಳ್ಳಿ. ಉಪಯುಕ್ತ ವೈಶಿಷ್ಟ್ಯಗಳು, ಸರಳ ಅರ್ಹತಾ ಮಾನದಂಡ ಮತ್ತು ಕಾಗದರಹಿತ ದಾಖಲೆ ಸಲ್ಲಿಕೆಯಂತಹ ವೈಶಿಷ್ಟ್ಯಗಳು ಹೀರೋಫಿನ್‌ಕಾರ್ಪ್ ಮೂಲಕ ಮನೆ ನವೀಕರಣ ಸಾಲ ಪಡೆಯುವಿಕೆಯನ್ನು ಸುಲಭಗೊಳಿಸಿವೆ.

ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ
Home Renovation Loan

ಹೀರೋಫಿನ್‌ಕಾರ್ಪ್ ಮೂಲಕ ಗೃಹ ನವೀಕರಣ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು

Quick Loan Approval

ತತ್ ಕ್ಷಣ ಅನುಮೋದನೆ

ನಿಮ್ಮ ಸ್ಮಾರ್ಟ್ ಫೋನಿನಲ್ಲಿ ಹೀರೋಫಿನ್‌ಕಾರ್ಪ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ ಮತ್ತು ಅಗತ್ಯವಿರುವ ದಾಖಲೆಗಳನ್ನು ನಮೂದಿಸಿ. ರಿಯಲ್ ಟೈಮ್ ಮೌಲ್ಯಮಾಪನದ ನಂತರ, ನಿಮ್ಮ ಖಾತೆಗೆ ಸಾಲ ಮೊತ್ತ ತಕ್ಷಣವೇ ವರ್ಗಾವಣೆಯಾಗುತ್ತದೆ.

Loan Disbursal

ತತ್ ಕ್ಷಣ ವಿತರಣೆ

ಕೆವೈಸಿ ದಾಖಲೆಗಳನ್ನು ಸಲ್ಕೆಯಾದ ನಂತರ ಮತ್ತು ಆದಾಯ ಪುರಾವೆಗಳ ಪರಿಶೀಲನೆಯಾದ ನಂತರ ತಕ್ಷಣವೇ ಬ್ಯಾಂಕ್ ಖಾತೆಗೆ ಸಾಲ ವಿತರಣೆಯಾಗುತ್ತದೆ. ಜಾಲತಾಣ ಆಪ್ ನಲ್ಲಿ ನೀಡಲಾಗಿರುವ ಬ್ಯಾಂಕ್ ಗಳ ಪಟ್ಟಿಯ ಪೈಕಿ ಯಾವುದಾದರೊಂದರಲ್ಲಿ ನೀವು ಖಾತೆ ಹೊಂದಿರುವುದನ್ನು ಖಾತರಿ ಪಡಿಸಿಕೊಳ್ಳಿ.

Minimal Documentation

ಕಾಗದರಹಿತ ದಾಖಲೆ ಸಲ್ಲಿಕೆ

ಭೌತಿಕ ದಾಖಲೆಗಳ ಅಪ್ಲೋಡ್ ಅಥವಾ ಸಲ್ಲಿಕೆಯ ಅಗತ್ಯವಿಲ್ಲ. ನಿಮ್ಮ ಆಧಾರ್ ಕಾರ್ಡ್, ಆಧಾರ್ ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆ, ಪ್ಯಾನ್ ಕಾರ್ಡ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಸಿದ್ಧವಾಗಿ ಇರಿಸಿಕೊಳ್ಳಿ.

EMI Calculator

ಇಎಂಐ ಕ್ಯಾಲುಕ್ಯುಲೇಟರ್

ಗೃಹ ನವೀಕರಣ ಸಾಲದ ಮೇಲೆ ಮಾಸಿಕ ಕಂತುಗಳನ್ನು ಲೆಕ್ಕಾಚಾರ ಹಾಕರು ಇಎಂಐ ಸಾಧನವನ್ನು ಉಪಯೋಗಿಸಿ. ನಿಮ್ಮ ಮರುಪಾವತಿ ಸಾಮರ್ಥ್ಯಕ್ಕೆ ಹೊಂದಾಣಿಕೆಯಾಗುವ ಅಸಲು ಮೊತ್ತ, ಅವಧಿ ಮತ್ತು ಬಡ್ಡಿದರವನ್ನು ಇಎಂಐ ನಂತೆ ಸಮಾನವಾಗಿ ವಿಭಜಿಸಲು ವಿವಿಧ ವೇರಿಯೆಂಟ್ ಗಳನ್ನು ಪ್ರಯತ್ನಿಸಿ ನೋಡಿ. ಫಲಿತಾಂಶಗಳು ಶೇಕಡಾ 100 ರಷ್ಟು ನಿಖರವಾಗಿರುತ್ತವೆ ಮತ್ತು ಸೆಕೆಂಡುಗಳಲ್ಲಿ ಲೆಕ್ಕಿಸಬಹುದಾಗಿದೆ.

Affordable Interest Rates

ಕಡಿಮೆ ಬಡ್ಡಿ ದರ

ಆರಂಭಿಕ ಬಡ್ಡಿದರ ಶೇಕಡಾ 1.67 ರಷ್ಟು ಕಡಿಮೆ ಇರುತ್ತದೆ. ಹಾಗೆಯೇ, ಅಗತ್ಯವಿರುವವರಿಗೆ ವೈಯಕ್ತಿಕ ಸಾಲ ಸುಲಭವಾಗಿ ದೊರೆಯಬೇಕೆನ್ನುವ ಉದ್ದೇಶದಿಂದ ವಿಧಿಸಲಾಗುವ ಬಡ್ಡಿಯ ಶೇಕಡಾವಾರು ಕಡಿಮೆ ಇರುತ್ತದೆ. ಅಲ್ಲದೇ, ಬಳಕೆ ಮಾಡಿದ ಸಾಲ ಮೊತ್ತದ ಮೇಲೆ ಮಾತ್ರಾ ಬಡ್ಡಿ ವಿಧಿಸಲಾಗುತ್ತದೆಯೇ ಹೊರತು ಅನುಮೋದನೆಯಾದ ಸಂಪೂರ್ಣ ಮಿತಿಯ ಮೇಲಲ್ಲ.

No collateral required

ಮೇಲಾಧಾರ ರಹಿತ

ಗೃಹ ನವೀಕರಣ ಸಾಲದಂತಹ ವೈಯಕ್ತಿಕ ಸಾಲದ ಅತ್ಯುತ್ತಮ ವೈಶಿಷ್ಟ್ಯವೆಂದರೆ, ಇದರ ಅನುಮೋದನೆಗಾಗಿ ಯಾವುದೇ ಭದ್ರತೆ ಅಥವಾ ಮೇಲಾಧಾರದ ಅಗತ್ಯವಿರುವುದಿಲ್ಲ.

ಗೃಹ ನವೀಕರಣ ಸಾಲಕ್ಕಾಗಿ ದಾಖಲೆಗಳು ಮತ್ತು ಅರ್ಹತಾ ಮಾನದಂಡ

ಪ್ರತಿಯೊಂದು ಹಣಕಾಸು ಪ್ರಕ್ರಿಯೆಯು ಕೆಲವು ಅರ್ಹತಾ ಮಾನದಂಡವನ್ನು ಅನುಸರಿಸುತ್ತದೆ, ಗೃಹ ನವೀಕರಣ ಯೋಜನೆಗಳೊಂದಿಗೆ ಮುಂದವರಿಯಲು ಕೆಲವು ಕಡ್ಡಾಯ ದಾಖಲೆಗಳ ಸೆಟ್ ಅಗತ್ಯವಿರುತ್ತದೆ:

  • 1

    ತುಂಬಲಾದ ಮತ್ತು ಸಹಿ ಮಾಡಲಾದ ಅರ್ಜಿ ಫಾರಂ. ಆನ್ಲೈನ್ ಸಲ್ಲಿಕೆಯಾದಲ್ಲಿ ಎಲೆಕ್ಟ್ರಾನಿಕ್ ಸಹಿ

  • 2

    ಕೆವೈಸಿ ದಾಖಲೆಗಳು – ಆಧಾರ್ ಕಾರ್ಡ್ ಚಾಲನಾ ಪರವಾನಗಿ

  • 3

    ಆದಾಯ ಪುರಾವೆಗಳು – ಕಳೆದ 6 ತಿಂಗಳುಗಳ ಬ್ಯಾಂಕ್ ಸ್ಟೇಟ್ಮೆಂಟ್, ಐಟಿ ರಿಟರ್ನ್ ಶೀಟ್ ಅಥವಾ ಫಾರಂ 16

  • 4

    ನೀವು ಭಾರತೀಯ ಪೌರತ್ವ ಹೊಂದಿರಬೇಕು

  • 5

    ನೀವು ವೇತರನಾದರು ಅಥವಾ ಸ್ವ ಉದ್ಯೋಗಿ ವ್ಯಾಪಾರಿ ಆಗಿರಬೇಕು

  • 6

    ನಿಮ್ಮ ಕನಿಷ್ಠ ಮಾಸಿಕ ಆದಾಯ ಸಾಲದಾತರಿ ನಿಗದಿ ಪಡಿಸಿರುವ ಮಾನದಂಡ ಪೂರೈಸಬೇಕು

  • 7

    ನಿಮ್ಮ ವಯಸ್ಸು 21-58 ವರ್ಷಗಳ ನಡುವೆ ಇರಬೇಕು

  • 8

    ನಿಮ್ಮ ಸಾಲ ಇತಿಹಾಸವು ಸಾಲದಾತರು ನಿಗದಿ ಪಡಿಸಿರುವ ಮಾನದಂಡ ಪೂರೈಸಬೇಕು. ಸಾಲ ಸ್ಕೋರ್ ಎನ್ನುವುದು ವಿವಿಧ ಪ್ರಮಾಣಗಳಿಗೆ ಅನುಗುಣವಾಗಿ ಸಾಲದಾತರು ನಿಗದಿಪಡಿಸಿರುವ ಮಿತಿಯ ಆಧಾರದಲ್ಲಿ ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರಬಹುದು

ಗಮನಿಸಿ: ನಿಮ್ಮ ವಯಸ್ಸು 21 ರಿಂದ 58 ವರ್ಷಗಳಾಗಿದ್ದರೆ ಮತ್ತು ನಿಮ್ಮ ಕನಿಷ್ಠ ಮಾಸಿಕ ಆದಾಯ 15,000 ರೂಪಾಯಿ ಆಗಿದ್ದರೆ ನೀವು ಹೀರೋಫಿನ್‌ಕಾರ್ಪ್ ನಿಂದ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸುವ ಅರ್ಹತೆ ಹೊಂದಿರುತ್ತೀರಿ. ಯಾವುದೇ ಭೌತಿಕ ದಾಖಲೆ ಸಲ್ಲಿಕೆ ಅಗತ್ಯವಿರುವುದಿಲ್ಲ. ವೈಯಕ್ತಿಕ ಸಾಲಕ್ಕಾಗಿ ಇಂದೇ ಅರ್ಜಿ ಸಲ್ಲಿಸಿ.
ಹೀರೋಫಿನ್‌ಕಾರ್ಪ್ ದಾಖಲೆ ಸಲ್ಲಿಕೆ ಮತ್ತು ಅರ್ಹತಾ ಮಾನದಂಡ ಬಹಳ ಸರಳವಾಗಿದ್ದು, ವಿವರಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹೀರೋಫಿನ್‌ಕಾರ್ಪ್ ಮೂಲಕ ಗೃಹ ನವೀಕರಣ ಸಾಲಕ್ಕಾಗಿ ಅರ್ಜಿ ಸಲ್ಲಿಸುವುದು ಹೇಗೆ

ತ್ವರಿತ ಅರ್ಜಿ ಸಲ್ಲಿಕೆ ಮತ್ತು ಮಂಜೂರಾತಿಯೊಂದಿಗೆ, ನೀವು ಗೃಹ ನವೀಕರಣ ಔಪಚಾರಿಕತೆಗಳನ್ನು ವೇಗಗೊಳಿಸಬಹುದಾಗಿದೆ:

House Renovation Loan
  • ಗೂಗಲ್ ಪ್ಲೇ ಸ್ಟೋರ್ ನಿಂದ್ ಹೀರೋಫಿನ್‌ಕಾರ್ಪ್ ತತ್ ಕ್ಷಣ ಸಾಲ ಆಪ್ ಇನ್ಸ್ಟಾಲ್ ಮಾಡಿಕೊಳ್ಳಿ

  • ಮೂಲ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಿ – ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನಿಂದ ಪರಿಶೀಲಿಸಲ್ಪಡುವ ಇಮೇಲ್ ವಿಳಾಸ

  • ನಿಮ್ಮ ಇಚ್ಛೆಯ ಸಾಲ ಮೊತ್ತ ನಮೂದಿಸಿ ಮತ್ತು ಇಎಂಐ ಕ್ಯಾಲುಕ್ಯುಲೇಟರ್ ಉಪಯೋಗಿಸಿ ಇಎಂಐ ಕಸ್ಟಮೈಸ್ ಮಾಡಿಕೊಳ್ಳಿ

  • ಸೆಕ್ಯೂರಿಟಿ ಕೋಡ್ ಉಪಯೋಗಿಸಿ ಕೆವೈಸಿ ವಿವರಗಳ ಕಾಗದರಹಿತ ಪರಿಶೀಲನೆ

  • ನೆಟ್ ಬ್ಯಾಂಕಿಂಗ್ ಮೂಲಕ ಬ್ಯಾಂಕ್ ಖಾತೆ ಪರಿಶೀಲನೆ, ಕ್ರೆಡೆನ್ಷಿಯಲ್ ಗಳನ್ನು ಎಂದಿಗೂ ಸಂಗ್ರಹಿಸಲಾಗುವುದಿಲ್ಲ

  • ನಿಮಿಷಗಳಲ್ಲೇ ತತ್ ಕ್ಷಣ ಸಾಲ ಅನುಮೋದನೆಯಾಗುತ್ತದೆ ಮತ್ತು ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತದೆ

ಬ್ಲಾಗ್ಸ್
ಪದೇ ಪದೇ ಕೇಳಲಾಗುವ ಪ್ರಶ್ನೆಗಳು
Exclusive deals

Subscribe to our newsletter and get exclusive deals you wont find anywhere else straight to your inbox!