ಖರೀದಿದಾರರೆಲ್ಲರಿಗೂ ಮುಕ್ತವಾಗಿರುತ್ತದೆ
ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿರುವವರಿಗೆ ಕೂಡಾ ಪ್ರಯಾಣ ಸಾಲ ಲಭ್ಯವಿರುತ್ತದೆ.
I have read through the Terms of Service for use of Digital Platforms as provided above by HFCL and I provide my express consent and agree to the Terms of Service for use of Digital Platform.
ಪ್ರಯಾಣ ಸಾಲ ಎನ್ನುವುದು ಸುಲಭವಾಗಿ ಪಡೆದುಕೊಳ್ಳಬಹುದಾದ ಸಾಲವಾಗಿದೆ ಮತ್ತು ಪಡೆದುಕೊಳ್ಳುವುದಕ್ಕೆ ವಾಣಿಜ್ಯ ಸಾಲಗಳಿಗಿಂತ ಹೆಚ್ಚು ಸುರಕ್ಷಿತವಾಗಿದೆ. ಈ ಸಾಲ ಸೌಲಭ್ಯದ ಹೆಚ್ಚಿನ ಪ್ರಯೋಜನವನ್ನು ಪಡೆದುಕೊಳ್ಳುವ ಸಲುವಾಗಿ ಪ್ರಯಾಣ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಕುರಿತಾಗಿ ಸ್ಪಷ್ಟತೆ ಪಡೆದುಕೊಳ್ಳಬೇಕೆಂದು ಶಿಫಾರಸ್ಸು ಮಾಡಲಾಗುತ್ತದೆ.
ಹೀರೋಫಿನ್‌ಕಾರ್ಪ್ ಎನ್ನುವುದು ಉಪಯುಕ್ತ ತತ್ ಕ್ಷಣ ವೈಯಕ್ತಿಕ ಸಾಲ ಆಪ್ ಆಗಿದ್ದು, ಸರಿಯಾದ ಮೊತ್ತದ ಹಣಕಾಸು ನೆರವಿನೊಂದಿಗೆ ನಿಮ್ಮ ಪ್ರಯಾಣ ಯೋಜನೆಗಳ ನೆರವೇರಿಕೆಗೆ ಸಹಾಯ ಮಾಡುವ ಸಾಮರ್ಥ್ಯ ಹೊಂದಿರುವ ಸಾಲ ಆಪ್ ಆಗಿದೆ. ತ್ವರಿತ ಪ್ರಯಾಣ ಸಾಲಗಳನ್ನು ಪಡೆದುಕೊಳ್ಳಲು ಹಂತವಾರು ವಿಧಾನಗಳನ್ನು ಅನುಸರಿಸಿ:
ಮೊದಲಿಗೆ, ಗೂಗಲ್ ಪ್ಲೇ ಸ್ಟೋರ್ ನಿಂದ ನಿಮ್ಮ ಆಂಡ್ರಾಯ್ಡ್ ಫೋನಿನಲ್ಲಿ ತತ್ ಕ್ಷಣ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳಿ
ಒಟಿಪಿ ಪರಿಶೀಲನೆಗಾಗಿ ನಿಮ್ಮ ಮೊಬೈಲ್ ಸಂಖ್ಯೆ ಅಥವಾ ಇಮೇಲ್ ಐಡಿಯೊಂದಿಗೆ ನೋಂದಾಯಿಸಿಕೊಳ್ಳಿ
ಬಯಸುವ ಸಾಲ ಮೊತ್ತ, ಅವಧಿ ತುಂಬಿ ಮತ್ತು ನಿಮ್ಮ ಇಎಂಐ ಸೆಟ್ ಮಾಡಿ
ಕೆವೈಸಿ ದಾಖಲೆಗಳ ಪರಿಶೀಲನೆ
ಪ್ರಮಾಣಿಕರಣವಾದ ನಂತರ, 24 ಗಂಟೆಗಳೊಳಗಾಗಿ ಸಾಲ ಮೊತ್ತ ವಿತರಣೆಯಾಗುತ್ತದೆ
ಗಮನಿಸಿ ನೀವು 21 ರಿಂದ 58 ವರ್ಷ ವಯೋಮಾನದವರಾಗಿದ್ದರೆ ಮತ್ತು ಮಾಸಿಕ ಕನಿಷ್ಠ 15000 ರೂಪಾಯಿ ಆದಾಯ ಗಳಿಸುವವರಾಗಿದ್ದರೆ, ಹೀರೋಫಿನ್‌ಕಾರ್ಪ್ ನಿಂದ ವೈಯಕ್ತಿಕ ಸಾಲಕ್ಕಾಗಿ ನೀವು ಅರ್ಹತೆ ಹೊಂದಿರುತ್ತೀರಿ. ಯಾವುದೇ ಭೌತಿಕ ದಾಖಲೆ ಸಲ್ಲಿಕೆ ಇಲ್ಲ ಮತ್ತು ಭೇಟಿಯಾಗುವ ಅಗತ್ಯವಿಲ್ಲ, ಇಂದೇ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ.
ಹೀರೋಫಿನ್‌ಕಾರ್ಪ್ ದಾಖಲೆ ಸಲ್ಲಿಕೆ ಹಾಗೂ ಅರ್ಹತಾ ಮಾನದಂಡಗಳು ಬಹಳ ಸರಳವಾಗಿರುತ್ತವೆ, ವಿವರಗಳನ್ನು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ