ವೈದ್ಯಕೀಯ ಸಾಲ
ವೈದ್ಯಕೀಯ ತುರ್ತು ಸ್ಥಿತಿಯಲ್ಲಿ ಭಾರೀ ಖರ್ಚುವೆಚ್ಚಗಳು ಒಳಗೊಂಡಿದ್ದು, ಇದರಲ್ಲಿ ಚಿಕಿತ್ಸೆ, ಔಷಧಗಳು, ಶಸ್ತ್ರಚಿಕಿತ್ಸೆ ಅಥವಾ ಚಿಕಿತ್ಸಾನಂತರ ಆರೈಕೆ ವಿಧಾನಗಳು ಸೇರಿರುತ್ತವೆ. ಈ ಸಮಸ್ಯೆ ಎದುರಿಸಲು ನಿವು ಸಿದ್ಧವಿಲ್ಲವೆಂದಾದರೆ, ತಕ್ಷಣವೇ ಹಣದ ಏರ್ಪಾಟು ಮಾಡುವುದಕ್ಕೆ ವೈದ್ಯಕೀಯ ತುರ್ತು ಸಾಲ ಎನ್ನುವುದು ಸೂಕ್ತವಾದ ಮೂಲವಾಗಿದೆ. ವೇತನದಾರರಿಗೆ ತುರ್ತು ಹಣವನ್ನು ಒಗ್ಗೂಡಿಸುವುದು ನಿಜಕ್ಕೂ ಕಷ್ಟದ ಕೆಲಸವೇ ಸರಿ. ವೈದ್ಯಕೀಯ ಸಾಲ ಕೈಯಲ್ಲಿದ್ದರೆ ವೈದ್ಯಕೀಯ ಬಿಲ್ ಗಳನ್ನು ಮತ್ತು ದೈನಂದಿನ ಖರ್ಚುಗಳನ್ನು ಸುಲಭವಾಗಿ ಸಮತೋಲನ ಮಾಡಬಹುದು. ತತ್ ಕ್ಷಣ ವೈದ್ಯಕೀಯ ಸಾಲ ನಿಜವಾಗಿಯೂ ಒಂದು ಜೀವರಕ್ಷಕವಾಗಿದ್ದು, ಕಡಿಮೆ ಸಮಯದಲ್ಲಿ ತ್ವರಿತ ಹಣ ಏರ್ಪಾಟು ಮಾಡಲು ನಿಮಗೆ ಸಹಾಯ ಮಾಡುತ್ತದೆ.
ಬಾಕಿ ಇರುವ ವೈದ್ಯಕೀಯ ಬಿಲ್ ಗಳನ್ನು ಪಾವತಿಸುವುದಕ್ಕೆ ನಿಮ್ಮ ಸ್ಮಾರ್ಟ್ ಫೋನ್ ಮೂಲಕ ತತ್ ಕ್ಷಣ ವೈದ್ಯಕೀಯ ಸಾಲ ಪಡೆದುಕೊಳ್ಳಿ. ವೈದ್ಯಕೀಯ ಸಾಲಗಳನ್ನು ಅನುಮೋದಿಸುವ ತತ್ ಕ್ಷಣ ಸಾಲ ಆಪ್ ಗಳು ಮತ್ತು ಜಾಲತಾಣಗಳನ್ನು ಕಂಡುಕೊಳ್ಳಲು ನಿಮ್ಮ ಸ್ಮಾರ್ಟ್ ಫೋನ್ ಸುಲಭ ಮೂಲವಾಗಿರುತ್ತದೆ. ಹೀರೋಫಿನ್‌ಕಾರ್ಪ್ ಒಂದು ವಿಶ್ವಾಸಾರ್ಹ ವೈಯಕ್ತಿಕ ಸಾಲ ಆಪ್ ಆಗಿದ್ದು, ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ನಿಮ್ಮ ಹಣಕಾಸು ನೆರವಿಗೆ ಬರುತ್ತದೆ. ಭಾರತದಲ್ಲಿ ಒಂದು ವಿಶ್ವಾಸಾರ್ಹ ಹಣಕಾಸು ಸಂಸ್ಥೆ ನಿಂದ ಚಾಲಿತ ಹೀರೋಫಿನ್‌ಕಾರ್ಪ್ ಮೂಲಕ ಕೇವಲ 24 ಗಂಟೆಗಳಲ್ಲಿ ನೀವು 1,50,000 ದವರೆಗೆ ಸಾಲ ಪಡೆದುಕೊಳ್ಳಬಹುದು.
ನಿಮ್ಮ ಉಳಿತಾಯಗಳನ್ನು ಮುರಿಯುವುದು, ಬಂಧುವಲ್ಲಿ ಸಾಲ ಕೇಳುವುದು, ಆಭರಣಗಳನ್ನು ಮಾರಾಟ ಮಾಡುವುದು, ವಾಹನ ಅಡಮಾನ ಇಡುವುದು ಇತ್ಯಾದಿಗಳು ಹಣಕಾಸು ಸಹಾಯ ಅಗತ್ಯವಿರುವಾಗ ಹಿಂದಕ್ಕೆ ಸರಿಯುತ್ತವೆ. ತುರ್ತು ಸಮಯಗಳಲ್ಲಿ ತತ್ ಕ್ಷಣ ವೈದ್ಯಕೀಯ ಸಾಲಗಳು ತ್ವರಿತವಾಗಿ ಕೆಲಸ ಮಾಡುತ್ತವೆ ಮತ್ತು ನೀವಿರುವ ಸ್ಥಳದಿಂದಲೇ ಅನುಕೂಲಕ್ಕೆ ತಕ್ಕಂತೆ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ವೈದ್ಯಕೀಯ ಸಾಲಗಳಿಗಾಗಿ ನೀವು ಏತಕ್ಕಾಗಿ ಅರ್ಜಿ ಸಲ್ಲಿಸಬೇಕು ಎಂದು ತಿಳಿಯಲು, ವೈಯಕ್ತಿಕ ಸಾಲ ಆಪ್ ವೈಶಿಷ್ಟ್ಯಗಳನ್ನು ಪರಿಗಣಿಸಿ.
ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿ