ಪ್ಯಾನ್ ಮತ್ತು ಆಧಾರ್ ಕಾರ್ಡ್ ಮೇಲೆ ವೈಯಕ್ತಿಕ ಸಾಲ ಪಡೆಯಿರಿ
- Personal Loan
- Hero FinCorp Team
- 213 Views
ಈ ಮೊದಲು ಸಾಲ ಮಂಜೂರಾತಿಗೆ ಮುನ್ನ ಔಪಚಾರಿಕತೆಗಳ ಪಟ್ಟಿಯೇ ಸಾಲ ಪ್ರಕ್ರಿಯೆಯಲ್ಲಿ ಒಳಗೊಂಡಿತ್ತು, ಆದ್ದರಿಂದ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಮೇಲೆ ವೈಯಕ್ತಿಕ ಸಾಲ ಲಭ್ಯವಿರಲಿಲ್ಲ. ಇನ್ಸ್ ಟೆಂಟ್ ಸಾಲ ಆಪ್ ಗಳ ಜನಪ್ರಿಯತೆಯೊಂದಿಗೆ ವೈಯಕ್ತಿಕ ಸಾಲ ಅನುಮೋದನೆ ಕಾಗದರಹಿತವಾಯಿತು ಮತ್ತು ಇಲ್ಲಿ ದಾಖಲೆ ಪರಿಶೀಲನೆಗಾಗಿ ಆಧಾರ್ ಕಾರ್ಡ್ಸ್ ಮತ್ತು ಪ್ಯಾನ್ ಕಾರ್ಡ್ಸ್ ಪ್ರಮುಖ ಪಾತ್ರ ನಿರ್ವಹಿಸುತ್ತವೆ.
ವೈಯಕ್ತಿಕ ಸಾಲ ಎನ್ನುವುದು ಗೃಹ ಸಾಲಗಳಂತಲ್ಲದೇ ಒಂದು ಭಧ್ರತೆರಹಿತ ಸಾಲವಾಗಿದೆ. ಮನೆಯ ನವೀಕರಣ, ವಿವಾಹ ಖರ್ಚುಗಳು, ಲ್ಯಾಪ್ ಟಾಪ್ ಅಥವಾ ಮೊಬೈಲ್ ಖರೀದಿ ಈಗ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳೊಂದಿಗೆ ಕೇವಲ ಕನಿಷ್ಠ ದಾಖಲೆ ಸಲ್ಲಿಕೆಯಿಂದ ಸಾಧ್ಯವಾಗುತ್ತಿದೆ. ಹಣದ ತುರ್ತು ಅಗತ್ಯವಿರುವ ವ್ಯಕ್ತಿಗಳಿಗೆ ವೈಯಕ್ತಿಕ ಸಾಲ ಒಂದು ಪರಿಹಾರದ ರೂಪದಲ್ಲಿ ಬಂದಿದೆ. ವೈದ್ಯಕೀಯ ತುರ್ತು ಸ್ಥಿತಿಯಲ್ಲಿ ಇದು ಜೀವರಕ್ಷಕದಂತೆ ಕೆಲಸ ಮಾಡುತ್ತದೆ.
ಆದ್ದರಿಂದ ಭಾರತದಲ್ಲಿನ ಹಣಕಾಸು ಕಂಪೆನಿಗಳು ವೈಯಕ್ತಿಕ ಸಾಲ ಅನುಮೋದನೆಗೆ ಅಗತ್ಯವಾದ ಕಡ್ಡಾಯ ದಾಖಲೆಗಳ ಪಟ್ಟಿಯನ್ನು ಕಡಿಮೆ ಮಾಡಿದೆ. ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನ ಕೆವೈಸಿ ಪರಿಶೀಲನೆಯೊಂದಿಗೆ ಕೂಡಾ, ಸಾಲಪಡೆಯುವವರು ವೈಯಕ್ತಿಕ ಸಾಲ ಪಡೆದುಕೊಳ್ಳಬಹುದು. ಈಗಿನ ದಿನಗಳಲ್ಲಿ ಹೆಚ್ಚಿನ ಇನ್ಸ್ ಟೆಂಟ್ ಲೋನ್ ಆಪ್ ಗಳಲ್ಲಿ, ನಿಮ್ಮ ಮೊಬೈಲ್ ನಂಬರ್ ನೊಂದಿಗೆ ನೋಂದಣಿಯಾಗಿರುವ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆ ಉಪಯೋಗಿಸಿ ಮಾಡಲಾಗುವ ದಾಖಲೆ ಸಲ್ಲಿಕೆ ಕಾಗದರಹಿತವಾಗಿದೆ.
ತಾಂತ್ರಿಕ ಆವಿಷ್ಕಾರ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆಯೆಂದರೆ, ಈಗ ಸಾಲ ಪಡೆಯುವವರು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನ ಆಧಾರದ ಮೇಲೆ ಇನ್ಸ್ ಟೆಂಟ್ ಸಾಲವನ್ನು ಪಡೆದುಕೊಳ್ಳಬಹುದಾಗಿದೆ. ಕೆವೈಸಿ ದಾಖಲೆಗಳ ಮೇಲೆ ವೈಯಕ್ತಿಕ ಸಾಲವು (ಆಧಾರ್ ಮತ್ತು ಪ್ಯಾನ್) ಸಾಲ ಮಂಜೂರಾತಿ ಪ್ರಕ್ರಿಯೆ ಸಂಪೂರ್ಣ ಕಾಗದರಹಿತವಾಗಿದೆ ಮತ್ತು ಇದು ಸಾಲ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಈಗಿನ ಪ್ರಸಕ್ತ ಡಿಜಿಟಲ್ ಯುಗದಲ್ಲಿ, ಕನಿಷ್ಠ ದಾಖಲೆಗಳೊಂದಿಗೆ ಸಾಲ ಪಡೆದುಕೊಳ್ಳುವುದಕ್ಕೆ ಹಣಕಾಸು ಸಂಸ್ಥೆಗಳು ಒಂದು ಸುಲಭ ಮಾರ್ಗವನ್ನು ರಚಿಸಿವೆ. ಅರ್ಜಿ ನಮೂನೆಗಳನ್ನು ಮತ್ತು ಭೌತಿಕ ದಾಖಲೆಗಳನ್ನು ಸಲ್ಲಿಸುವ ಸಾಂಪ್ರದಾಯಿಕ ವಿಧಾನದಲ್ಲದಂತೆ, ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ವಿವರಗಳನ್ನು ಉಪಯೋಗಿಸಿ ಸಾಲ ಪಡೆದುಕೊಳ್ಳುವುದಕ್ಕೆ ಆನ್ಲೈನ್ ವೈಯಕ್ತಿಕ ಸಾಲ ಎನ್ನುವುದು ತ್ವರಿತ ಮತ್ತು ಸುಲಭ ಮಾರ್ಗವಾಗಿದೆ.

ಆಧಾರ್ ಮತ್ತು ಪ್ಯಾನ್ ಕಾರ್ಡ್ ನೊಂದಿಗೆ ಸುಲಭ ಸಾಲ ದಾಖಲೆ ಸಲ್ಲಿಕೆ

To Avail Personal Loan
Apply Nowಕನಿಷ್ಠ ದಾಖಲೆ ಸಲ್ಲಿಕೆಯೊಂದಿಗೆ ಆನ್ಲೈನ್ ವೈಯಕ್ತಿಕ ಸಾಲದಿಂದ ಪ್ರಯೋಜನ ಪಡೆದುಕೊಳ್ಳುವುದಕ್ಕೆ ಕೆಲವು ಸರಳ ಹಂತಗಳನ್ನು ಇಲ್ಲಿ ನೀಡಲಾಗಿದೆ
- ನಿಮ್ಮ ಆಂಡ್ರಾಯಿಡ್ ಫೋನ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ನಿಂದ ವೈಯಕ್ತಿಕ ಸಾಲ ಆಪ್ ಡೌನ್ಲೋಡ್ ಮಾಡಿಕೊಳ್ಳಿ
- ಸುಲಭ ಸೈನ್-ಅಪ್ ಮತ್ತು ಲಾಗಿನ್ ವಿಧಾನ
- ಸಾಲದಾತರಿಗೆ ದಾಖಲೆ ಸಂಖ್ಯೆ ಅಥವಾ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನ ಸಾಫ್ಟ್ ಪ್ರತಿಗಳನ್ನು ಸಲ್ಲಿಸಿ
- ಕೆಲವು ಸಾಲದಾತರು, ನಿಮ್ಮ ಹಣಕಾಸು ವಿವರಗಳಿಗಾಗಿ ನಿಮ್ಮ ಮೊಬೈಲ್ ಫೋನ್ ಗೆ ಜೋಡಿಸಲಾದ ಆಧಾರ್ ಕಾರ್ಡ್ ಅಥವಾ ಪ್ಯಾನ್ ಕಾರ್ಡ್ ಸಂಖ್ಯೆ ನಮೂದಿಸುವುದಕ್ಕೆ ಅನುಮತಿಸುತ್ತಾರೆ
- ಒಂದು ಇನ್ಸ್ ಟೆಂಟ್ ಸಾಲ ಪಡೆದುಕೊಳ್ಳುವುದಕ್ಕೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಕಾಗದರಹಿತ ಇ-ಕೆವೈಸಿ ದಾಖಲೆಗಂತೆ ಉಪಯೋಗಿಸಲಾಗುತ್ತದೆ
- ಪೂರ್ಣವಾಗಿ ತುಂಬಿದ ಅರ್ಜಿ ಫಾರಂ
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರಗಳು
ಆಧಾರ್ ಮತ್ತು ಪ್ಯಾನ್ ಕಾರ್ಡ್ ನಿಂದ ಒಂದು ಇನ್ಸ್ ಟೆಂಟ್ ಸಾಲದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳು
ವೈಯಕ್ತಿಕ ಸಾಲ ಅನುಮೋದನೆ ನಿಮಿಷಗಳಲ್ಲಿ ಸಾಧ್ಯವೆಂದು ಮತ್ತು 24 ಗಂಟೆಗಳೊಳಗಾಗಿ ಸಾಲ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆಂದು ಈ ಮೊದಲು ಯಾರೂ ಊಹೆ ಕೂಡಾ ಮಾಡಿರಲಿಲ್ಲ. ಇನ್ಸ್ ಟೆಂಟ್ ವೈಯಕ್ತಿಕ ಸಾಲ ಆಪ್ ಗಳೊಂದಿಗೆ ಸಾಲ ಪ್ರಕ್ರಿಯೆ ಮಾರ್ಗ ಬದಲಾಗಿದ್ದು, ಸಾಲ ಪಡೆಯುವವರ ಪ್ರೊಫೈಲ್ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಮೂಲಕ ಪರಿಶೀಲನೆಯಾಗುತ್ತದೆ. ಒಂದು ಗೊಂದಲ-ಮುಕ್ತ ವಿಧಾನದಲ್ಲಿ ಆನ್ಲೈನ್ ವೈಯಕ್ತಿಕ ಸಾಲ ಪಡೆದುಕೊಳ್ಳುವುದಕ್ಕೆ ಆಧಾರ್ ಮತ್ತು ಪ್ಯಾನ್ ನ ಪ್ರಮುಖ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳ ಸಂಬಂಧಿತ ತಾಜಾ ಮಾಹಿತಿಯನ್ನು ತಿಳಿದುಕೊಳ್ಳುತ್ತಿರಿ.
- ಯಾವುದೇ ಹಿಡನ್ ಶುಲ್ಕಗಳನ್ನು ಹೇರಲಾಗುವುದಿಲ್ಲ
- 2-3 ವರ್ಷಗಳವರೆಗೆ ಸಾಲದ ಫ್ಲೆಕ್ಸಿಬಲ್ ಮರುಪಾವತಿ
- ನಿಮ್ಮ ಕ್ರೆಡಿಟ್ ಸ್ಕೋರ್ ಆಧಾರದ ಮೇಲೆ ಕಡಿಮೆ ಬಡ್ಡಿ ದರ
- ಕಸ್ಟಮೈಸ್ಡ್ ಸಾಲ ಮೊತ್ತ ಮತ್ತು ಇಎಂಐಗಳು
ಆಧಾರ್ ಮತ್ತು ಪ್ಯಾನ್ ಕಾರ್ಡ್ ನೊಂದಿಗೆ ವೈಯಕ್ತಿಕ ಸಾಲಕ್ಕಾಗಿ ಅರ್ಹತಾ ಮಾನದಂಡ
ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಗಳು ಇ-ಕೆವೈಸಿ ಪರಿಶೀಲನೆಗಾಗಿ ಎರಡು ಪ್ರಮುಖ ದಾಖಲೆಗಳಾಗಿದ್ದು, ಅನೇಕ ಸಾಲದಾತರ ಅರ್ಹತಾ ಮಾನದಂಡದ ಒಂದು ಪ್ರಮುಖ ಭಾಗವಾಗಿರುತ್ತದೆ.
ಆದ್ದರಿಂದ, ವೈಯಕ್ತಿಕ ಸಾಲ ನೋಂದಣಿ ಪ್ರಕ್ರಿಯೆಯ ಸಮಯದಲ್ಲಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಗಳನ್ನು ನಮೂದಿಸುವುದು ಕಡ್ಡಾಯವಾಗಿರುತ್ತದೆ
- ವಯಸ್ಸು 21 – 58 ವರ್ಷ ಇರಬೇಕು
- ಭಾರತದ ನಿವಾಸಿಯಾಗಿರಬೇಕು
- ಖಾಸಗಿ ಅಥವಾ ಸಾರ್ವಜನಿಕ ವಲಯದ ಕಂಪೆನಿಯ ಉದ್ಯೋಗಿಯಾಗಿರಬೇಕು
- ಮಾಸಿಕ ಕನಿಷ್ಠ ರೂ. 15,000/- ಆದಾಯ ಗಳಿಸುತ್ತಿರಬೇಕು
ಇನ್ಸ್ ಟೆಂಟ್ ಸಾಲ ಅರ್ಜಿ
ಆನ್ಲೈನ್ ಇನ್ಸ್ ಟೆಂಟ್ ವೈಯಕ್ತಿಕ ಸಾಲ ಆಪ್ ಗಳು ಇತ್ತೀಚಿನ ಟ್ರೆಡ್ ಆಗಿವೆ, ಮತ್ತು ಕೇವಲ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಸಲ್ಲಿಸುವುದರೊಂದಿಗೆ ಕಾಗದರಹಿತ ದಾಖಲೆ ಸಲ್ಲಿಕೆಯು ಸಾಲ ಅರ್ಜಿದಾರರಿಗೆ ಬಹಳ ಸುಲಭವೆನಿಸಿದೆ. ಇನ್ಸ್ ಟೆಂಟ್ ನಗದು ಸಾಲಕ್ಕಾಗಿ ಅರ್ಜಿ ಸಲ್ಲಿಸುವುದಕ್ಕೆ ಯಾವುದೇ ಭೌತಿಕ ದಾಖಲೆ ಸಲ್ಲಿಕೆ ಇರುವುದಿಲ್ಲ ಮತ್ತು ಇದು ಕೇವಲ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಆನ್ಲೈನ್ ಸಲ್ಲಿಕೆಯನ್ನು ಆಧರಿಸಿರುತ್ತದೆ. ಆದಾಗ್ಯೂ, ಇದು ಸಾಲದಾತರಿಂದ ಸಾಲದಾತರಿಗೆ ಭಿನ್ನವಾಗಿರಬಹುದು. ಕೆಲವು ಸಾಲದಾತರು ರೆಕಾರ್ಡ್ ಗಳಿಗಾಗಿ ಕೆವೈಸಿ ದಾಖಲೆಗಳ ಬೌತಿಕ ಪ್ರತಿಗಳಿಗಾಗಿ ಕೇಳಬಹುದು. ಇನ್ಸ್ ಟೆಂಟ್ ಸಾಲ ಅರ್ಜಿಯು 24 ಗಂಟೆಗಳೊಳಗಾಗಿ ತಕ್ಷಣವೇ ಅನುಮೋದನೆಯಾಗುತ್ತದೆ.
ಇನ್ಸ್ ಟೆಂಟ್ ವೈಯಕ್ತಿಕ ಸಾಲದ ಮೇಲೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನ ಪರಿಣಾಮ
ಅಂತಿಮವಾಗಿ, ಒಂದು ತತ್ ಕ್ಷಣದ ಸಾಲಕ್ಕಾಗಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಗಳು ಎರಡು ಅತ್ಯಗತ್ಯ ದಾಖಲೆಗಳಾಗಿವೆ. ಏಪ್ರಿಲ್ 2010 ರಲ್ಲಿ ಪರಿಚಯಿಸಲಾದ ಆಧಾರ್ ಕಾರ್ಡ್, ಸಾಲದ ದೃಶ್ಯಾವಳಿಯನ್ನು ಸಂಪೂರ್ಣವಾಗಿ ಬದಲಾಯಿಸಿಬಿಟ್ಟಿತು. ಸಾಲ ಅನುಮೋದನೆಗಾಗಿ ದೀರ್ಘ ಗಂಟೆಗಳವರೆಗೆ ಸರತಿ ಸಾಲಿನಲ್ಲಿ ನಿಂತು ಕಾಯುವುದು ಈಗ ಹಳೆಯ ಮಾತಾಯಿತು. ಈಗ ವೈಯಕ್ತಿಕ ಸಾಲಕ್ಕಾಗಿ ಕೆವೈಸಿ ದಾಖಲೆಗಳೊಂದಿಗೆ, ಗ್ರಾಹಕರು ತತ್ ಕ್ಷಣ ಸಾಲ ಅನುಮೋದನೆ ಪಡೆಯುವ ಪ್ರಯೋಜನವನ್ನು ಹೊಂದಿದ್ದಾರೆ.
ಭಾರತದ ನಾಗರಿಕರಿಗೆ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಬಹಳ ಮಹತ್ವದ್ದಾಗಿವೆ. ಬಯೋಮೆಟ್ರಿಕ್ ಪರಿಶೀಲನೆಗೆ ನಿಮ್ಮ ಅರ್ಹತಾ ಮಾನದಂಡವನ್ನು ಆಧಾರ್ ಕಾರ್ಡ್ ಪೂರೈಸಿದರೆ, ಪ್ಯಾನ್ ಕಾರ್ಡ್ ಸಾಲಗಾರನ ಹಣಕಾಸು ಮತ್ತು ತೆರಿಗೆ ಚಟುವಟಿಕೆಯನ್ನು ಪರಿಶೀಲಿಸುತ್ತದೆ. ಆದ್ದರಿಂದ ವೈಯಕ್ತಿಕ ಸಾಲ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಿಸುವ ಸಮಯದಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಸಿದ್ಧವಾಗಿ ಇರಿಸಿಕೊಳ್ಳಿ.